ಹೆಂಡ್ತಿಯೂ ಬೇಕು, ಚಿಕ್ಕಮ್ಮನೂ ಬೇಕು ಎಂದ ಯುವಕ: ಆಂಟಿಯ ತುಂಟಾಟಕ್ಕೆ ಹೆಣವಾದ!

ಖೂಂಟಿ (ಛತ್ತೀಸಗಢ): ಚಿಕ್ಕಮ್ಮನ ಜತೆಗೇ ಅನೈತಿಕ ಸಂಬಂಧ ಹೊಂದಿ, ನಂತರ ಮದುವೆಯಾದರೂ ಈ ಸಂಬಂಧ ಮುಂದುವರೆಸಲು ಹೋದ ಯುವಕನೊಬ್ಬ ನಂತರ ಕೊಲೆಯಾಗಿರುವ ವಿಚಿತ್ರ ಘಟನೆ ಛತ್ತೀಸಗಢದ ಜಸ್ಪುರ ಜಿಲ್ಲೆಯ ಖೂಂಟಿಯಲ್ಲಿ ನಡೆದಿದೆ. ಕೊಲೆಯಾದ ಯುವಕ ಸ್ಥಳೀಯ ಪತ್ರಕರ್ತರೊಬ್ಬರ ಮಗ. 28 ವರ್ಷದ ಸಂಕೇತ್‌ ಮಿಶ್ರಾ ಎಂಬ ಈ ಯುವಕ ತನ್ನ ಆಂಟಿಯ ಜತೆ ಅನೈತಿಕ ಸಂಬಂಧ ಹೊಂದಿದ್ದ. ಹಲವು ವರ್ಷ ಇವರ ಈ ಸಂಬಂಧ ಹೀಗೆಯೇ ಮುಂದುವರೆದಿತ್ತು. ನಂತರ ಯುವಕನ ಮದುವೆ ಬೇರೊಬ್ಬಳ ಜತೆ ನೆರವೇರಿತು. ತನ್ನ … Continue reading ಹೆಂಡ್ತಿಯೂ ಬೇಕು, ಚಿಕ್ಕಮ್ಮನೂ ಬೇಕು ಎಂದ ಯುವಕ: ಆಂಟಿಯ ತುಂಟಾಟಕ್ಕೆ ಹೆಣವಾದ!