ಅಟಲ್​ ಕವನಕ್ಕೆ ನೃತ್ಯದ ಮೆರುಗು; ಅಪೂರ್ವ ನಾಯಕನ ಜನ್ಮದಿನಕ್ಕೆ ಹೀಗೊಂದು ಗೌರವ…

ಬೆಂಗಳೂರು: ಇದೇ 25 ಭಾರತ ಕಂಡ ಅಪರೂಪದ ನಾಯಕ ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಕವಿಯೂ ಆಗಿರುವ ಅಟಲ್ ಅವರ ಲೇಖನಿಯಿಂದ ಅಸಂಖ್ಯಾತ ಕವನಗಳೂ ಮೂಡಿ ಬಂದಿವೆ. ಈ ವರ್ಷದ ಜನ್ಮದಿನವನ್ನು ಅತ್ಯಂತ ವಿಶೇಷವಾಗಿ ಅವರ ಕವನದ ಮೂಲಕವೇ ಆಚರಿಸಲು ಇಂಟರ್​ನ್ಯಾಷನಲ್ ಆರ್ಟ್ಸ್ ಆ್ಯಂಡ್​ ಕಲ್ಚರಲ್ ಫೌಂಡೇಶನ್‌ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅಟಲ್ ಕಾವ್ಯ ಕಲಾ ನರ್ತನ ಆಯೋಜಿಸಲಾಗಿದೆ. ವಿವಿಧ ಶಾಸ್ತ್ರೀಯ ನೃತ್ಯಕ್ಷೇತ್ರದ ದಿಗ್ಗಜರು ಅಂದು ವಾಜಪೇಯಿ ಅವರ ಕವನಕ್ಕೆ ತಮ್ಮದೇ ನೃತ್ಯ ಶೈಲಿನಲ್ಲಿ ಹೆಜ್ಜೆ … Continue reading ಅಟಲ್​ ಕವನಕ್ಕೆ ನೃತ್ಯದ ಮೆರುಗು; ಅಪೂರ್ವ ನಾಯಕನ ಜನ್ಮದಿನಕ್ಕೆ ಹೀಗೊಂದು ಗೌರವ…