ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ

ಲಂಡನ್: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಭಾರತದ ಕೊನೆಯ ವೈಸ್ರೀನ್ (ವೈಸ್ರಾಯ್​ ಲಾರ್ಡ್ ಮೌಂಟ್‌ಬ್ಯಾಟನ್ ಅವರ ಪತ್ನಿ) ಎಡ್ವಿನಾ ಮೌಂಟ್‌ಬ್ಯಾಟನ್ ಅವರ ನಡುವಿನ ಪ್ರೀತಿಯ ವಿಷಯ ಮತ್ತೆ ಸದ್ದು ಮಾಡಿದೆ. ಇವರಿಬ್ಬರೂ ಪರಸ್ವರ ಪ್ರೀತಿಸುತ್ತಿದ್ದರು ಆದರೆ, ಇಬ್ಬರ ಮಧ್ಯೆ ಯಾವುದೇ ದೈಹಿಕ ಸಂಬಂಧವಿರಲಿಲ್ಲ ಎಂದು ಮೌಂಟ್‌ಬ್ಯಾಟನ್ ಪುತ್ರಿ ಪಮೇಲಾ ಹಿಕ್ಸ್ ನೀ ಹೇಳಿಕೆ ನೀಡಿದ್ದರು. Daughter of Empire: Life as a Mountbatten’ ಪುಸ್ತಕದಲ್ಲಿ ಈ ಲವ್​ ಸ್ಟೋರಿಯ ಬಗ್ಗೆ ಉಲ್ಲೇಖಿಸಿದ್ದ ಪಮೇಲಾ, … Continue reading ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ