ನಾನೇಕೆ ಹಿಂದೂ ಧರ್ಮದಿಂದ ಮತಾಂತರಗೊಂಡೆ? ರಹಸ್ಯ ಬಿಚ್ಚಿಟ್ಟ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌

ಮುಂಬೈ: ವಿಶ್ವಖ್ಯಾತಿ ಗಳಿಸಿರುವ ಕೆಲವೇ ಕೆಲವು ಸಂಗೀತ ನಿರ್ದೇಶಕ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಎ.ಆರ್‌.ರೆಹಮಾನ್‌ ಹೆಸರು ಕೇಳದವರೇ ಇಲ್ಲ ಎನ್ನಬಹುದೇನೋ. ಇವರ ಸುಮಧುರ ಕಂಠಕ್ಕೆ ಮಾರುಹೋದವರೆ ಎಲ್ಲಾ. ಆದರೆ ಇವರ ಬಗ್ಗೆ ಬಹುತೇಕರಿಗೆ ತಿಳಿಯದ ರಹಸ್ಯವೊಂದಿದೆ. ಅದೇನೆಂದರೆ ಎ.ಆರ್‌.ರೆಹಮಾನ್‌ ಅವರ ಮೂಲ ಹೆಸರು ದಿಲೀಪ್‌ ಕುಮಾರ್‌! ಜ.6ರಂದು 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರೆಹಮಾನ್‌ ಅವರ ಜೀವನದ ರಹಸ್ಯವಿದು. ರೆಹಮಾನ್‌ ಅವರ ಮೂಲತಃ ಹಿಂದೂ ಧರ್ಮಿಯರು. ಅವರ ಅಪ್ಪ, ಅಜ್ಜ, ಮುತ್ತಾತ  ಹಿಂದೂ ಧರ್ಮೀಯರು. ಆದರೆ ದಿಲೀಪ್‌ ಕುಮಾರ್‌ … Continue reading ನಾನೇಕೆ ಹಿಂದೂ ಧರ್ಮದಿಂದ ಮತಾಂತರಗೊಂಡೆ? ರಹಸ್ಯ ಬಿಚ್ಚಿಟ್ಟ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌