ವಿಡಿಯೋ: ವಿಮಾನದೊಳಕ್ಕೆ ಸೆಖೆ ಎಂದು ಈಕೆ ಹೀಗೆ ಮಾಡೋದಾ? ಬೇಸ್ತು ಬಿದ್ದ ಪ್ರಯಾಣಿಕರು

ಉಕ್ರೇನ್‌: ಸಾರ್ವಜನಿಕ ವಾಹನಗಳಲ್ಲಿ ಸೆಖೆಯಾದರೆ ಹೊರಗೆ ಹೋಗುವುದು ಮಾಮೂಲು. ಹಾಗೆಂದು ವಿಮಾನದೊಳಕ್ಕೆ ಸೆಖೆಯಾದರೂ ಹಾಗೇ ಮಾಡಿದರೆ ಹೇಗಿರತ್ತೆ? ಇಂಥದ್ದೇ ಒಂದು ಹುಚ್ಚು ಸಾಹಸ ಮಾಡಿದ್ದಾಳೆ ಉಕ್ರೇನ್‌ ಮಹಿಳೆ. ವಿಮಾನದೊಳಕ್ಕೆ ಸೆಖೆ ಎನ್ನುವ ಕಾರಣಕ್ಕೆ ವಿಮಾನದ ರೆಕ್ಕೆಯ ಮೇಲೆ ನಡೆದಾಡಿ ಕೆಲಕಾಲ ಆತಂಕ ಸೃಷ್ಟಿಸಿದ್ದಾಳೆ ಈಕೆ. ರೆಕ್ಕೆ ಮೇಲೆ ನಡೆದಾಡಿದ ಮಹಿಳೆ ವಿಮಾನದೊಳಕ್ಕೆ ಸೆಖೆ ಎಂದು ವಿಮಾನದಿಂದ ಹೊರಬಂದು ರೆಕ್ಕೆ ಮೇಲೆ ನಡೆದಾಡಿದ ಘಟನೆ ಉಕ್ರೇನ್‌ನಲ್ಲಿ ನಡೆದಿದೆ Posted by Vijayavani on Thursday, September 3, 2020 … Continue reading ವಿಡಿಯೋ: ವಿಮಾನದೊಳಕ್ಕೆ ಸೆಖೆ ಎಂದು ಈಕೆ ಹೀಗೆ ಮಾಡೋದಾ? ಬೇಸ್ತು ಬಿದ್ದ ಪ್ರಯಾಣಿಕರು