ಸುಂದರಿಗೆ ಮರುಳಾಗಿ ಆಕೆ ಜತೆ ರಾತ್ರಿ ಕಳೆದ ಸೇನಾಧಿಕಾರಿ- ಕಾಮದ ನಶೆಯಲ್ಲಿ ಸಹಿ ಹಾಕಿ ಪೇಚಿಗೆ!

ಭುವನೇಶ್ವರ (ಒಡಿಶಾ): ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್‌ ಬಲೆಗೆ ಬೀಳುತ್ತಿರುವ ದೊಡ್ಡ ದೊಡ್ಡ ಮುಖಂಡರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಸಿರಿವಂತ ಪುರುಷರನ್ನು ಪರಿಚಯ ಮಾಡಿಕೊಂಡು ನಂತರ ಅವರ ಜತೆ ಸಲುಗೆ ಬೆಳೆಸಿ ಅವರ ಜತೆ ಲೈಂಗಿಕ ಕ್ರಿಯೆ ನಡೆಸಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ಯುವತಿಯರ ಪ್ರಮಾಣ ಹೆಚ್ಚಾಗುತ್ತಿದೆ. ಇಂಥದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಯನ್ನೇ ಯುವತಿಯೊಬ್ಬಳು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ್ದಾರೆ. ಎರಡು ವರ್ಷದ ಹಿಂದೆ ಅಧಿಕಾರಿಯನ್ನು ಒಡಿಶಾದಲ್ಲಿ ವರ್ಗ ಮಾಡಲಾಗಿತ್ತು. ಇವರು ಬೇಸ್ … Continue reading ಸುಂದರಿಗೆ ಮರುಳಾಗಿ ಆಕೆ ಜತೆ ರಾತ್ರಿ ಕಳೆದ ಸೇನಾಧಿಕಾರಿ- ಕಾಮದ ನಶೆಯಲ್ಲಿ ಸಹಿ ಹಾಕಿ ಪೇಚಿಗೆ!