ಯುವಕನಾದರೂ ಯುವತಿಯರ ಕಂಡರೆ ಅಸಹ್ಯವಾಗುತ್ತಿದ್ದು, ಭಯ ಶುರುವಾಗಿದೆ… ಏನಿದು?

ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ಮಾನಸಿಕವಾಗಿ ತುಂಬ ಕಿರಿಕಿರಿಯೆನಿಸುತ್ತಿದೆ. ನಾನು ಗಂಡಸಾದರೂ ಒಳಗೆ ಹೆಣ್ಣುಮಕ್ಕಳ ಗುಣವಿದೆ. ಬರೆ ಹೆಣ್ಣುಮಕ್ಕಳಂತೆ ತಯಾರಾಗಬೇಕು, ಅವರಿಗಿಂತ ಚೆನ್ನಾಗಿ ಕಾಣಬೇಕು ಅನಿಸುತ್ತದೆ. ಏಕೋ ಏನೋ ಹುಡುಗರನ್ನು ನೋಡಿದರೆ ಸೆಕ್ಸ್ ಮಾಡಬೇಕು ಅನಿಸುತ್ತದೆ. ಯಾಕೆ ಹೀಗೆ ಆಗುತ್ತದೆ? ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ. ಉತ್ತರ: ನಿಮ್ಮ ಮನಸ್ಸು ಹೆಣ್ಣು, ದೇಹ ಗಂಡಿನದ್ದು ಎಂದಿರುವಿರಿ. ನಿಮ್ಮ ಆಲೋಚನಾ ಕ್ರಮ, ವಸuಉಧಾರಣೆ ಎಲ್ಲವೂ ಹೆಣ್ಣಿನ ರೀತಿಯಲ್ಲೇ ಇದೆ ಎಂದಿರುವಿರಿ. ಈ ವಿಷಯವನ್ನು ಮನಸಲ್ಲೇ ಇಟ್ಟುಕೊಂಡು ಕೊರಗದೆ … Continue reading ಯುವಕನಾದರೂ ಯುವತಿಯರ ಕಂಡರೆ ಅಸಹ್ಯವಾಗುತ್ತಿದ್ದು, ಭಯ ಶುರುವಾಗಿದೆ… ಏನಿದು?