ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ…

ಪ್ರಶ್ನೆ: ನನಗೆ 30 ವರ್ಷ. ನನ್ನ ಪತಿಗೆ 34 ವರ್ಷ. ಮದುವೆ ಆಗಿ 5 ವರ್ಷ ಆಗಿದೆ. ಇನ್ನೂ ಮಕ್ಕಳಾಗಿಲ್ಲ. ಪತಿಗೆ ವೀರ್ಯ ಪರೀಕ್ಷೆ ಮಾಡಿಸಿದಾಗ ಕೌಂಟ್​ ಕಡಿಮೆ ಬಂದಿದೆ. ವೈದ್ಯರು ನೀಡಿದ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಾವೇನು ಮಾಡಬಹುದು? ಮಕ್ಕಳಾಗಬಹುದೇ? ಉತ್ತರ: ನಿಮ್ಮ ಪತಿಯ ವೀರ್ಯ ಪರೀಕ್ಷೆಯನ್ನು ಮತ್ತೊಮ್ಮೆ ಮಾಡಿಸಿ. ದಿಢೀರ್​ ನಿರ್ಧಾರ ಸರಿಯಲ್ಲ. ವೀರ್ಯಾಣುಗಳೇ ಉತ್ಪತ್ತಿ ಆಗುವುದಿಲ್ಲವೋ ಅಥವಾ ವೀರ್ಯಾಣುಗಳೇ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಸ್ಕ್ಯಾನಿಂಗ್ ಮೂಲಕ ವೆರಿಕೋಸ್ ಇದೆಯಾ ಎಂಬುದನ್ನು ಸಹ ತಿಳಿದುಕೊಳ್ಳಿ. … Continue reading ವೀರ್ಯ ಉತ್ಪತ್ತಿಯಾಗದಿದ್ದರೆ ವೆರಿಕೋಸ್​ ಕೂಡ ಕಾರಣವಾಗಿರಬಹುದು, ನೋಡಿ…