ಸ್ನೇಹಿತೆಯ ಜತೆ ಸೇರಿದಾಗ ಅವಳಿಗೆ ನಾನು ಮೊದಲಿನವನಲ್ಲ ಎನ್ನಿಸಿತು- ಸಂದೇಹ ಪರಿಹಾರ ಹೇಗೆ ಮಾಡಿಕೊಳ್ಳಲಿ?

ಪ್ರಶ್ನೆ: ನನಗಿಂತ ಎರಡು ವರ್ಷ ಚಿಕ್ಕವಳಾದ ಯುವತಿಯ ಜತೆ ಒಪ್ಪಿಗೆ ಮೇರೆಗೆ ಅವಳೊಡನೆ ಲೈಂಗಿಕ ಸಂಪರ್ಕ ಮಾಡಿದೆ. ಅದು ನನಗೆ ಮೊದಲ ಅನುಭವ. ಆದರೂ ಸ್ನೇಹಿತರಿಂದ, ಇಂಟರ್​ನೆಟ್​ ನೋಡಿ ಅದರ ಮಾಹಿತಿ ಇತ್ತು. ಆ ಅನುಭವದಿಂದ ಅವಳು ಈ ಮೊದಲು ಅನೇಕಬಾರಿ ಲೈಂಗಿಕ ಸಂಪರ್ಕ ಮಾಡಿದ್ದಾಳೆ ಎಂಬ ಸಂದೇಹ ನನ್ನನ್ನು ಕಾಡುತ್ತಿದೆ. ಅವಳನ್ನು ಕೇಳಿದರೆ, ನಾನು ಇಲ್ಲಿಯವರೆಗೂ ಯಾವುದೇ ಗಂಡಸಿನ ಸಂಪರ್ಕ ಮಾಡಿಲ್ಲ ಎಂದು ಹೇಳುತ್ತಾಳೆ. ಅದನ್ನೂ ತುಂಬ ದುಃಖದಿಂದಲೇ ಹೇಳಿದಳು. ಈಗ ಮತ್ತೆ ಕೂಡಲು ಅವಳು … Continue reading ಸ್ನೇಹಿತೆಯ ಜತೆ ಸೇರಿದಾಗ ಅವಳಿಗೆ ನಾನು ಮೊದಲಿನವನಲ್ಲ ಎನ್ನಿಸಿತು- ಸಂದೇಹ ಪರಿಹಾರ ಹೇಗೆ ಮಾಡಿಕೊಳ್ಳಲಿ?