ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿಯಾಗಿದ್ದು ಕಾರಣವೇ ತಿಳೀತಿಲ್ಲ- ಪ್ಲೀಸ್‌ ಪರಿಹಾರ ಹೇಳಿ

ನನ್ನ ವಯಸ್ಸು 30 ವರ್ಷ. ಮದುವೆಯಾಗಿ 10 ವರ್ಷಗಳಾದವು. ಒಂದು ವರ್ಷದಿಂದ ನಾನು ನನ್ನ ಗಂಡ ರಾತ್ರಿ ಸೇರುವುದನ್ನು ಬಿಟ್ಟಿದ್ದೀವಿ. ಯಾಕೆಂದರೆ ಅವರು ನನ್ನನ್ನು ಮುಟ್ಟೋಕೆ ಬಂದಾಗ ನಾನು ಸಿಡಿಮಿಡಿಗೊಳ್ಳುತ್ತೇನೆ. ಅಲರ್ಜಿ ಬೇರೆ ಶುರುವಾಗಿದೆ. ಲೈಂಗಿಕ ಸಂಬಂಧದಲ್ಲಿ ನನಗೆ ಆಸಕ್ತಿ ಇಲ್ಲ. ಸಂಭೋಗವೆಂದರೆ ಅಸಹ್ಯವಾಗುತ್ತದೆ. ಇದನ್ನು ನನ್ನ ಗಂಡನ ಹತ್ತಿರ ಹೇಳಿದರೆ ಅವರು ತುಂಬ ಬೇಜಾರು ಮಾಡಿಕೊಂಡಿದ್ದಾರೆ. ನನಗೆ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ದಯವಿಟ್ಟು ಇದಕ್ಕೆ ಏನು ಪರಿಹಾರವಿದೆ ಅಂತ ತಿಳಿಸಿ. ಉತ್ತರ: ನೀವು ನಿಮ್ಮ ಪತ್ರದಲ್ಲಿ … Continue reading ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿಯಾಗಿದ್ದು ಕಾರಣವೇ ತಿಳೀತಿಲ್ಲ- ಪ್ಲೀಸ್‌ ಪರಿಹಾರ ಹೇಳಿ