ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ?

  ವಯಸ್ಸು 24. ತುಂಬಾ ಆರೋಗ್ಯದಿಂದ ಇದ್ದೇನೆ. ಆದರೆ ಮೊದಲಿನಿಂದಲೂ ನನ್ನದೊಂದು ಕೆಟ್ಟಚಟವಿತ್ತು. ಅದು ಹಸ್ತಮೈಥುನ ಮಾಡಿಕೊಳ್ಳುವುದು. ನನಗೆ ಬಿ.ಪಿ., ಶುಗರ್ ಯಾವುದೇ ಇಲ್ಲ. ಆದರೆ ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರಿಂದಲೋ ಏನೋ. ನಾನು ಸಂಭೋಗ ಮಾಡಲು ಸಾಧ್ಯವಾಗುತ್ತಿಲ್ಲ. ಸಂಗಾತಿಯನ್ನು ಮುಟ್ಟುತ್ತಿರುವಾಗಲೇ ವೀರ್ಯ ಹೊರಹೋಗುತ್ತದೆ. ಇದರಿಂದ ನನ್ನ ಸಂಗಾತಿಗೆ ನನ್ನ ಮೇಲೆ ಜಿಗುಪ್ಸೆ ಬಂದುಬಿಟ್ಟಿದೆ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ. ಉತ್ತರ: ಹಸ್ತ ಮೈಥುನದಿಂದ ಯಾವುದೇ ತೊಂದರೆಯಾಗುವುದಿಲ್ಲ. ಅದರ ಬಗ್ಗೆ ಚಿಂತೆ ಬೇಡ. ನಿಮಗೆ ಶೀಘ್ರ ಸ್ಖಲನದ ಸಮಸ್ಯೆ … Continue reading ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ?