ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?

ನನ್ನ ವಯಸ್ಸು 45. ಪತ್ನಿಯ ವಯಸ್ಸು 40. ಮದುವೆಯಾಗಿ 18 ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ಪತ್ನಿ ಆರಂಭದ ಕೆಲವು ವರ್ಷಗಳು ಸಂತೋಷವಾಗಿದ್ದುದು ಬಿಟ್ಟರೆ ಉಳಿದಂತೆ ಅವಳ ಕಿರಿಕಿರಿಯಿಂದಾಗಿ ಸಂತೋಷ ಎಂಬುದೇ ಇಲ್ಲವಾಗಿದೆ. ಮುಂಚೆ ನೌಕರಿ ಮಾಡುತ್ತಿದ್ದಳು. ಈಗ ಆಗುವುದಿಲ್ಲ ಎಂದು ರಾಜೀನಾಮೆ ನೀಡಿದಳು. ನನ್ನದು ಸ್ವಂತ ಬಿಸಿನೆಸ್ ಇದೆ. ಅಲ್ಲಿಯಾದರೂ ಸಹಕರಿಸು ಎಂದರೆ ಕೇಳುವುದಿಲ್ಲ. ಮನೆಯನ್ನೂ ಸ್ವಚ್ಛವಾಗಿರಿಸಿಕೊಳ್ಳುವುದಿಲ್ಲ. ಎಲ್ಲೆಂದರಲ್ಲಿ ಕಸ, ಸಾಮಾನುಗಳು, ಪತ್ರಿಕೆಗಳನ್ನು ಹರಡಿಕೊಂಡು ಅಸ್ತವ್ಯಸ್ತವಾಗಿರುತ್ತದೆ. ಇವುಗಳ ಜತೆಗೆ ಮುಖ್ಯವಾಗಿ ಅವಳಿಗೆ ಸೆಕ್ಸ್ ಬಗ್ಗೆ ಆಸಕ್ತಿ ಇಲ್ಲ. … Continue reading ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?