ಮೆನೋಪಾಸ್‌ ನಂತರ ಪತ್ನಿಗೆ ಲೈಂಗಿಕಾಸಕ್ತಿಯೇ ಇಲ್ಲ- ನನಗೆ ದಿಕ್ಕೇ ತೋಚದಾಗಿದೆ; ಇದಕ್ಕೆ ಪರಿಹಾರವಿಲ್ಲವೆ?

ಪ್ರಶ್ನೆ: ನನ್ನ ಪತ್ನಿಗೆ 50 ವರ್ಷ. ಇಬ್ಬರು ಮಕ್ಕಳಿದ್ದಾರೆ. ಪತ್ನಿಗೆ ಮೆನೋಪಾಸ್ ಆಗಿ 4-5 ವರ್ಷಗಳಾಗಿವೆ. ಆಕೆಯ ಜನನಾಂಗ ಮೊದಲಿನಂತಿಲ್ಲ. ತುಂಬಾ ಚಿಕ್ಕದಾಗಿ ಬಿಟ್ಟಿದೆ. ನಾನು ಲೈಂಗಿಕ ಕ್ರಿಯೆಗೆ ಬಂದಾಗ ಸಮಸ್ಯೆಯಾಗುತ್ತಿದೆ. ಆಗ ತುಂಬ ನೋವಾಗುತ್ತದೆ ಎನ್ನುತ್ತಾಳೆ. ಈ ಕ್ರಿಯೆಯಿಂದ ನಮ್ಮಿಬ್ಬರಲ್ಲಿ ಮನಸ್ತಾಪವಾಗಿದೆ. ಅದೂ ಅಲ್ಲದೆ, ನನಗೆ ಮೊದಲಿನಂತೆ ಉದ್ರೇಕವಾಗುತ್ತಿಲ್ಲ ಹಾಗೂ ಚಿಕ್ಕದಾಗಿ ಕಾಣಿಸುತ್ತಿದೆ. ತುಂಬ ಹೊತ್ತು ಉದ್ರೇಕಗೊಳ್ಳದೆ ಬೇಗನೆ ಇಳಿದುಬಿಡುತ್ತದೆ. ಅದಕ್ಕೆ ಪತ್ನಿಯೇ ಕಾರಣ ಎಂದುಕೊಂಡಿದ್ದೇನೆ. ಆಕೆಯದ್ದೇ ಸಮಸ್ಯೆಯಿಂದ ಹೀಗಾಗುತ್ತಿರಬಹುದು. ಮಕ್ಕಳಿಗೆ ಮದುವೆ ವಯಸ್ಸು ಬಂದಿದೆ. … Continue reading ಮೆನೋಪಾಸ್‌ ನಂತರ ಪತ್ನಿಗೆ ಲೈಂಗಿಕಾಸಕ್ತಿಯೇ ಇಲ್ಲ- ನನಗೆ ದಿಕ್ಕೇ ತೋಚದಾಗಿದೆ; ಇದಕ್ಕೆ ಪರಿಹಾರವಿಲ್ಲವೆ?