ಹೆಂಡತಿಗೆ ಕಳ್ಳತನ ಮಾಡೋ ಚಟ- ಇದು ಮನೋರೋಗವೆ? ಪ್ಲೀಸ್​ ಪರಿಹಾರ ಹೇಳಿ..

ನನ್ನದು ಸರ್ಕಾರಿ ಕೆಲಸ,. ಹೆಂಡತಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದೇನೆ. ಮದುವೆಯಾಗಿ 5 ವರ್ಷಗಳಾಗಿವೆ. ಹೆಂಡತಿಯಿಂದ ತುಂಬ ಸಮಸ್ಯೆಗಳಾಗುತ್ತಿವೆ. ಅವಳು ಅತ್ತೆ ಮಾವ ಬಂದರೆ ಅವರಿಗೆ ಹೊಡೆಯುವುದು, ಜಗಳಮಾಡುವುದು ಮಾಡುತ್ತಿರುತ್ತಾಳೆ. ನಾನು ಬಂದ ನಂತರ ಅಪವಾದಗಳನ್ನು ಅವರ ಮೇಲೆ ಹಾಕಿ ಸಾಯುತ್ತೇನೆಂದು ಹೆದರಿಸುತ್ತಾಳೆ. ಅವಳ ತಂದೆತಾಯಿಗಳು ಏನೋ ನೆವ ಹೇಳಿ ಅವಳನ್ನು ಊರಿಗೆ ಕರೆದುಕೊಂಡು ಹೋದರು. ಇದಾದ 15-20 ದಿನಗಳ ನಂತರ ಮತ್ತೆ ಅವಳನ್ನು ಮನೆಯಲ್ಲಿ ಬಿಟ್ಟು ಹೋದರು. ಮತ್ತೆ ಅಲ್ಲಿ ಯಥಾಪ್ರಕಾರ ಅವಳು ಹಾಗೆಯೇ ಆಡುತ್ತಿದ್ದಳು. ಅವರ … Continue reading ಹೆಂಡತಿಗೆ ಕಳ್ಳತನ ಮಾಡೋ ಚಟ- ಇದು ಮನೋರೋಗವೆ? ಪ್ಲೀಸ್​ ಪರಿಹಾರ ಹೇಳಿ..