ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…

ನನ್ನ ವಯಸ್ಸು 19. ನಾನು ಕಾಲೇಜು ವಿದ್ಯಾರ್ಥಿನಿ. ನನ್ನ ಸ್ತನಗಳು ತುಂಬ ಚಿಕ್ಕದಾಗಿವೆ. ಇದರಿಂದ ನನಗೆ ತುಂಬ ಮುಜುಗರವಾಗುತ್ತಿದೆ. ಹೊರಗಡೆ ಹೋಗಲು ಬೇಸರವಾಗುತ್ತದೆ. ಅವು ದೊಡ್ಡದಾಗಬೇಕೆಂದರೆ ನಾನು ಯಾವ ರೀತಿಯ ಔಷಧ ಸೇವಿಸಬೇಕು? ಯಾವ ರೀತಿಯ ಆಹಾರ ಹಾಗೂ ವ್ಯಾಯಾಮಗಳಿವೆ ಎಂಬುದನ್ನು ತಿಳಿಸಿ. ಉತ್ತರ: ಉತ್ತಮ ಪೋಷಕಾಂಶಗಳುಳ್ಳ ಆಹಾರ ಅಂದರೆ ಹಾಲು, ಮೊಸರು, ತುಪ್ಪ, ಸಿಹಿ ತಿಂಡಿ, ಮೊಳಕೆ ಕಾಳು, ಹಣ್ಣುಗಳನ್ನು ಸೇವಿಸಿ. ನಿಮ್ಮ ದೇಹದ ತೂಕ ಹೆಚ್ಚಿದಲ್ಲಿ ಸ್ತನಗಳ ಗಾತ್ರವೂ ಹೆಚ್ಚುತ್ತದೆ. ಅಲ್ಲದೇ ಪ್ರತಿದಿನ ಅಶ್ವಗಂಧಬಲಾ … Continue reading ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…