ಗಂಡನ ಈ ಸಮಸ್ಯೆಯಿಂದ ನನಗೆ ಜೀವನವೇ ಬೇಜಾರಾಗಿದೆ- ಅವರು ಸ್ಟ್ರಾಂಗ್​ ಆಗುವುದು ಹೇಗೆ?

ಪ್ರಶ್ನೆ: ನನ್ನ ಗಂಡನಿಗೆ 45 ವರ್ಷ. ನನಗೆ 36 ವರ್ಷ. ಮದುವೆಯಾಗಿ 15 ವರ್ಷಗಳಾಗಿವೆ. ನಮಗೆ 12 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿಗೆ ನಾಲ್ಕು ವರ್ಷಗಳಿಂದ ರಕ್ತದೊತ್ತಡದ ಸಮಸ್ಯೆ ಇದೆ. ಅವರು ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಸಕ್ಕರೆ ಕಾಯಿಲೆ ಇಲ್ಲ. ಕಳೆದ 2 ವರ್ಷಗಳಿಂದ ಅವರಿಗೆ ಹಿಂದಿನಂತೆ ಸಂಭೋಗ ಮಾಡಲು ಆಗುತ್ತಿಲ್ಲ. ರಾತ್ರಿ ಸಮಯ ಅವರಿಗೆ ನಿಮಿರುವಿಕೆ ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವ ಮಾತ್ರ ಅಲ್ಪಮಟ್ಟಿಗೆ ಪ್ರಯತ್ನಿಸುತ್ತಾರೆ. ಗಡಸುತನವೂ ಇಲ್ಲ, ಹಿಂದಿನಷ್ಟು ವೀರ್ಯವೂ ಹೊರಚೆಲ್ಲುವುದಿಲ್ಲ. ಈ ಕಾರಣದಿಂದ … Continue reading ಗಂಡನ ಈ ಸಮಸ್ಯೆಯಿಂದ ನನಗೆ ಜೀವನವೇ ಬೇಜಾರಾಗಿದೆ- ಅವರು ಸ್ಟ್ರಾಂಗ್​ ಆಗುವುದು ಹೇಗೆ?