ಆ ಜಾಗದಲ್ಲಿ ಕೆಟ್ಟ ವಾಸನೆಯಿಂದ ನನ್ನ ಮೇಲೇ ನನಗೆ ಅಸಹ್ಯ ಹುಟ್ಟಿದೆ- ಪರಿಹಾರ ಹೇಳಿ

 ನನ್ನ ವಯಸ್ಸು 24. ಅವಿವಾಹಿತೆ. ನನಗೆ ಬಿಳಿ ಸೆರಗಿನ ಸಮಸ್ಯೆ ತುಂಬ ಕಾಡುತ್ತಿದೆ. ಅಲ್ಲದೆ ದುರ್ವಾಸನೆ ಬರುತ್ತದೆ. ಇದರಿಂದ ನನ್ನ ಬಗ್ಗೆ ನನಗೇ ಅಸಹ್ಯ ಎನಿಸುತ್ತದೆ. ಎಲ್ಲರೊಂದಿಗೆ ಬೆರೆಯಲೂ ಸಂಕೋಚವಾಗುತ್ತಿದೆ. ಏನು ಮಾಡುಬೇಕು ತಿಳಿಯುತ್ತಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. ಉತ್ತರ: ನೀವು ಅಶೋಕಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರಿನೊಂದಿಗೆ ಬೆರೆಸಿ ಊಟದ ನಂತರ ಸೇವಿಸಿ. ಒಂದು ಲೀಟರ್ ನೀರಿಗೆ ಒಂದು ಚಮಚ ಅರಿಶಿನ ಹಾಕಿ ಕುದಿಸಿ ಆರಿಸಿ, ಅರಿಶಿನದ ಕಷಾಯದಿಂದ ಜನನಾಂಗವನ್ನು ದಿನಕ್ಕೆರಡು ಬಾರಿ … Continue reading ಆ ಜಾಗದಲ್ಲಿ ಕೆಟ್ಟ ವಾಸನೆಯಿಂದ ನನ್ನ ಮೇಲೇ ನನಗೆ ಅಸಹ್ಯ ಹುಟ್ಟಿದೆ- ಪರಿಹಾರ ಹೇಳಿ