ಪತ್ನಿ ದೈಹಿಕವಾಗಿ ಸಹಕರಿಸುತ್ತಿಲ್ಲವೆಂದು ನಾನೇ ‘ಟೂ ಪೀಸ್’​ ಧರಿಸುತ್ತಿದ್ದೇನೆ- ಇದು ತಪ್ಪಾ?

ಪ್ರಶ್ನೆ: ವಯಸ್ಸು 56. ನನ್ನ ಪತ್ನಿಗೆ 48 ವರ್ಷ. ಮದುವೆಯಾಗಿ 28 ವರ್ಷಗಳಾಗಿವೆ. ಮೊದಲು ನನ್ನ ಹೆಂಡತಿ ನನ್ನೊಡನೆ ಟೂ ಪೀಸ್ ಡ್ರೆಸ್ ನಲ್ಲಿ ಮಲಗಿಕೊಂಡು ಸುಖ ಪಡುತ್ತಿದ್ದಳು. ಆದರೆ ಇತ್ತೀಚೆಗೆ ಅವಳು ನನ್ನೊಂದಿಗೆ ಮಲಗಲು ಬರುತ್ತಿಲ್ಲ. ಇದರಿಂದಾಗಿ ನಾನು ಲೈಂಗಿಕವಾಗಿ ಹತಾಶನಾಗಿದ್ದೇನೆ. ನಾನೇ ಸ್ತ್ರೀಯರು ತೊಡುವ ಟೂ ಪೀಸ್ ಡ್ರೆಸ್ ಹಾಕಿಕೊಂಡು ಸುಖಪಡುತ್ತಿದ್ದೇನೆ. ಕಳೆದ ಸಾಕಷ್ಟು ವರ್ಷಗಳಿಂದ ಹೀಗೆ ಮಾಡುತ್ತಿದ್ದೇನೆ. ಇದೀಗ ನನ್ನ ಹೆಂಡತಿಗೆ ಇದು ಗೊತ್ತಾಗಿ, `ನೀನು ಹಿಜಡಾ ಇದ್ದೀಯ. ಹೀಗೆ ಮಾಡಿದರೆ ನಿನ್ನನ್ನು … Continue reading ಪತ್ನಿ ದೈಹಿಕವಾಗಿ ಸಹಕರಿಸುತ್ತಿಲ್ಲವೆಂದು ನಾನೇ ‘ಟೂ ಪೀಸ್’​ ಧರಿಸುತ್ತಿದ್ದೇನೆ- ಇದು ತಪ್ಪಾ?