ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…

ಪ್ರಶ್ನೆ: ನನ್ನ ವಯಸ್ಸು 17. ನನಗೆ ಯೋನಿ ಭಾಗದಲ್ಲಿ ಬಹಳ ತುರಿಕೆ ಬರುತ್ತದೆ ಮತ್ತು ನೋವಾಗುತ್ತದೆ. ವೈದ್ಯರ ಬಳಿ ಹೋದಾಗ ಅವರು ಹೀಟ್​ನಿಂದ ಆಗುತ್ತದೆ ಎಂದು ಕೆಲವೊಂದು ಮಾತ್ರೆ ಬರೆದುಕೊಟ್ಟರು. ಆ ಮಾತ್ರೆ ಬಳಸಿದಾಗ ಮಾತ್ರ ಕಡಿಮೆಯಾಗಿ ಮತ್ತೆ ಅದೇ ರೀತಿಯಾಗುತ್ತದೆ. ಮೂತ್ರ ವಿಸರ್ಜಿಸುವಾಗಲೂ ಬಹಳ ಉರಿಯುತ್ತದೆ. ನನಗೆ ಬಿಳಿ ಸೆರಗು ಹೋಗುತ್ತದೆ. ಒಳ ಉಡುಪುಗಳನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲೇ ಒಣಗಿಸಿ ಉಪಯೋಗಿಸಿದರೂ ಕಡಿಮೆಯಾಗುತ್ತಿಲ್ಲ. ಏನು ಮಾಡಲಿ? ಉತ್ತರ: ನೀವು ಪ್ರತಿದಿನ ಒಂದು ಲೀಟರ್ ನೀರಿಗೆ 4 … Continue reading ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…