7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…

ಪ್ರಶ್ನೆ: ನನ್ನ ವಯಸ್ಸು 21. ನನಗೆ ನೆನಪಿನ ಶಕ್ತಿ ತುಂಬ ಕಡಿಮೆಯಾಗಿದೆ. ಓದಿರುವುದು ಯಾವುದೂ ನೆನಪಿನಲ್ಲಿ ಉಳಿಯುತ್ತಿಲ್ಲ. ರಾತ್ರಿ ನಿದ್ದೆ ಬರುತ್ತಿಲ್ಲ. ನಾನು ಪ್ರೀತಿಸಿದ ಹುಡುಗ 7 ವರ್ಷದಿಂದ ನನ್ನ ದೇಹ ಸಂಪರ್ಕ ಹೊಂದಿದ್ದ. ಈಗ ಅವನು ಬೇರೆ ಮದುವೆಯಾಗಿ ಸುಖವಾಗಿದ್ದಾನೆ. ಇದರಿಂದ ನನಗೆ ತುಂಬ ನೋವಾಗುತ್ತಿದೆ. ನಾನು ಹುಚ್ಚಿ ಆಗುತ್ತೀನಾ ಎಂದೆನಿಸುತ್ತಿದೆ ಮೇಡಂ. ಏನಾದರೂ ಮಾಡಿಕೊಂಡು ಈ ಪ್ರಪಂಚದಿಂದಲೇ ದೂರ ಹೋಗೋಣ ಎಂದೂ ಅನಿಸುತ್ತದೆ. ಇದರಿಂದಲೇ ನನ್ನ ಓದಿಗೂ ತೊಂದರೆಯಾಗುತ್ತಿದೆ. ಈ ನೋವಿನಲ್ಲೇ ಊಟ-ತಿಂಡಿಯನ್ನೂ ಸರಿಯಾಗಿ … Continue reading 7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…