ರಕ್ತಶುದ್ಧಿ ಔಷಧ ಸೇವಿಸಿದರೂ ಮೊಡವೆ ಕಾಟ ತಪ್ಪುತ್ತಿಲ್ಲ- ಏನು ಮಾಡಲಿ?

ಪ್ರಶ್ನೆ: ನನ್ನ ಮೈಮೇಲೆ ಮೊಡವೆಗಳು ಏಳುತ್ತಲೇ ಇರುತ್ತವೆ. ಚಿವುಟಿದರೆ ಗಟ್ಟಿಯಾದ ನಾರಿನಂಥ ಪುಟ್ಟ ಕಣ ಆಚೆಗೆ ಬರುತ್ತದೆ. ಕೆರೆತವೇನೂ ಇಲ್ಲ. ಆದರೆ, ಮೈಮೇಲೆ ಕಲೆಗಳು ವಿಪರೀತ. ಅಲ್ಲದೆ, ಮೊಡವೆ ಈ ಪರಿ ಏಕೆ ಏಳುತ್ತವೆ? ಕಳೆದ ಐದು ವರ್ಷದಿಂದ ಈ ಸಮಸ್ಯೆ ಶುರುವಾಗಿದೆ. ರಕ್ತಶುದ್ಧಿಗೆಂದು ಹಲವಾರು ಔಷಧ ಮಾಡಿದ್ದೇನೆ. ಪ್ರಯೋಜನವಾಗಿಲ್ಲ. ಹಿಂದೆ ಪೈಲ್ಸ್ ಆಪರೇಷನ್ ಆದಾಗ ರಕ್ತ ಪಡೆದುಕೊಂಡಿದ್ದೆ. ಅದಾಗಿ ಕೆಲವು ತಿಂಗಳಿಂದ ಈ ಸಮಸ್ಯೆ ಶುರುವಾಯಿತು. ಇದಕ್ಕೆ ಪರಿಹಾರವಿಲ್ಲವೇ? ಉತ್ತರ: ನೀವು ಗುಳ್ಳೆಗಳನ್ನು ಜಿಗುಟಿಕೊಳ್ಳಬೇಡಿ. ಪ್ರತಿದಿನ … Continue reading ರಕ್ತಶುದ್ಧಿ ಔಷಧ ಸೇವಿಸಿದರೂ ಮೊಡವೆ ಕಾಟ ತಪ್ಪುತ್ತಿಲ್ಲ- ಏನು ಮಾಡಲಿ?