ರೈಲ್ವೆ ಇಲಾಖೆಯಿಂದ ಮತ್ತೊಂದು ಮೈಲಿಗಲ್ಲು: ಇನ್ಮುಂದೆ ಮನೆಯ ಬಾಗಿಲಿಗೇ ಬರಲಿದೆ ಎಲ್ಲಾ ವಿಧದ ಪಾರ್ಸೆಲ್‌!

ನವದೆಹಲಿ: ಮನೆ ಮನೆಗೆ ಕೋರಿಯರ್‌, ಪಾರ್ಸೆಲ್‌ ತಂದುಕೊಡುವ ಸಂಸ್ಥೆಗಳು ಬೇಕಾದಷ್ಟಿವೆ. ಆದರೆ ಅವುಗಳಿಗಿಂತಲೂ ಸುಲಭ ಹಾಗೂ ಅತ್ಯಂತ ಕಡಿಮೆ ದರದ ಸೇವೆ ಎಂದರೆ ರೈಲು. ಇಲ್ಲಿಯವರೆಗೆ ರೈಲ್ವೆಯಲ್ಲಿ ಕಳುಹಿಸಲಾಗುತ್ತಿದ್ದ ಪಾರ್ಸೆಲ್‌ಗಳನ್ನು ರೈಲು ನಿಲ್ದಾಣಕ್ಕೆ ಹೋಗಿ ಪಡೆದುಕೊಂಡು ಬರಬೇಕಿತ್ತು. ಇದು ಸ್ವಲ್ಪ ಕಷ್ಟದ ಕೆಲಸವಾಗಿದ್ದರಿಂದ ಹೆಚ್ಚಿನ ಮಂದಿ ಇದರ ಉಸಾಬರಿಗೆ ಹೋಗುತ್ತಿರಲಿಲ್ಲ. ಇಡೀ ವಿಶ್ವದಲ್ಲಿಯೇ ಭಾರತೀಯ ರೈಲ್ವೆ ವಿವಿಧ ವಿಷಯಗಳಲ್ಲಿ ಮೇಲ್ದರ್ಜೆಗೆ ಏರುತ್ತಿರುವ ಈ ಹೊತ್ತಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ಸೆಲ್‌ಗಳನ್ನು ಮನೆ ಬಾಗಿಲಿಗೆ ತರುವ ಯೋಜನೆ ಆರಂಭಿಸಿದೆ. ಈ … Continue reading ರೈಲ್ವೆ ಇಲಾಖೆಯಿಂದ ಮತ್ತೊಂದು ಮೈಲಿಗಲ್ಲು: ಇನ್ಮುಂದೆ ಮನೆಯ ಬಾಗಿಲಿಗೇ ಬರಲಿದೆ ಎಲ್ಲಾ ವಿಧದ ಪಾರ್ಸೆಲ್‌!