VIDEO: ‘ಅಬ್ಬಬ್ಬಾ ಅಪ್ಪು ಅಂಜನಾದ್ರಿ ಬೆಟ್ಟ ಸರಸರ ಹತ್ತಿದ್ದ ಪರಿ ಕಂಡು ಸುಸ್ತಾಗಿ ಹೋದೆ… ಅದೆಂಥ ನೋಟ ಅಂತೀರಾ?’

ಕೊಪ್ಪಳ: ನಟ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ 10 ದಿನಗಳಾಗುತ್ತ ಬಂದರೂ ಅವರ ಹಿಂದಿನ ಘಟನೆಗಳನ್ನು ಅಭಿಮಾನಿಗಳು ಮೆಲುಕು ಹಾಕುತ್ತಲೇ ಇದ್ದಾರೆ. ಫಿಟ್‌ ಆ್ಯಂಡ್‌ ಫೈನ್‌ ಆಗಿದ್ದ ಅಪ್ಪು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟವನ್ನು ಹೇಗೆ ಏರಿದ್ದರು, ಅದನ್ನು ಕಂಡು ತಾವು ಬೆಕ್ಕಸಬೆರಗಾಗಿದ್ದನ್ನು ಪಿಎಸ್‌ಐ ದೊಡ್ಡಪ್ಪ ಅವರು ನೆನೆದು ದುಃಖಿತರಾಗಿದ್ದಾರೆ. ಇನ್ನು ತೆರೆ ಕಾಣಲಿರುವ ಪುನೀತ್‌ ಅವರು ಜೇಮ್ಸ್‌ ಚಿತ್ರೀಕರಣದ ಸಂದರ್ಭದಲ್ಲಿ ಭದ್ರತೆ ನೀಡಿದ್ದ ದೊಡ್ಡಪ್ಪ ಅವರು ಪುನೀತ್‌ ಅವರೊಂದಿಗಿನ ಒಡನಾಟದ … Continue reading VIDEO: ‘ಅಬ್ಬಬ್ಬಾ ಅಪ್ಪು ಅಂಜನಾದ್ರಿ ಬೆಟ್ಟ ಸರಸರ ಹತ್ತಿದ್ದ ಪರಿ ಕಂಡು ಸುಸ್ತಾಗಿ ಹೋದೆ… ಅದೆಂಥ ನೋಟ ಅಂತೀರಾ?’