VIDEO: ಚಪ್ಪಲಿ ಹಾಕಿಕೊಂಡು ದಿನವೂ ವಾಕಿಂಗ್​ಗೆ ಹೋಗೋ ಆನೆ! ಈ ಕುತೂಹಲ ನೋಡಲು ಭಕ್ತರ ದಂಡು…

ಚೆನ್ನೈ: ಯಾವುದಾದರೂ ಕೆಲಸ ಅಸಾಧ್ಯ ಎನಿಸಿದಾಗ ಆನೆಗೆ ಚಡ್ಡಿ ಹಾಕುವ ಕೆಲಸ ಇದು ಎನ್ನುತ್ತಾರೆ. ಆದರೆ ಇಲ್ಲೊಂದು ಆನೆಗೆ ಚಪ್ಪಲಿ ಹಾಕಿದ್ದಾರೆ. ಈ ಚಪ್ಪಲಿ ನೋಡಲು ಜನಸಾಗರವೇ ಹರಿದು ಬಂದಿದ್ದು, ಆನೆ ಕೂಡ ಅಷ್ಟೇ ಖುಷಿಯಿಂದ ಚಪ್ಪಲಿ ಧರಿಸಿ ವಾಕಿಂಗ್​ಗೆ ಹೋಗುತ್ತದೆ. ಇಂಥದ್ದೊಂದು ವಿಶೇಷ ಆನೆ ಇರುವುದು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿರುವ ನೆಲ್ಲೈಯಪ್ಪರ್ ದೇವಸ್ಥಾನದಲ್ಲಿ. ಗಾಂಧಿಮತಿ ಎನ್ನುವ ಆನೆಗೆ ಚಪ್ಪಲಿ ಹೊಲಿದು ಕೊಡಲಾಗಿದೆ. ಈ ಚಪ್ಪಲಿಯ ಬೆಲೆ 12 ಸಾವಿರ ರೂಪಾಯಿ! ಇದು ಭಕ್ತರೆಲ್ಲಾ ಸೇರಿ ಆನೆಗೆ … Continue reading VIDEO: ಚಪ್ಪಲಿ ಹಾಕಿಕೊಂಡು ದಿನವೂ ವಾಕಿಂಗ್​ಗೆ ಹೋಗೋ ಆನೆ! ಈ ಕುತೂಹಲ ನೋಡಲು ಭಕ್ತರ ದಂಡು…