ಎರಡೆರಡು ಬಾರಿ ಸಿಎಂ ಆಗಿದ್ದ ಅಮರೀಂದರ್​ ಸಿಂಗ್​ಗೆ ಸೋಲು: ಹೊಸ ಪಕ್ಷಕ್ಕೆ ಕೈ ಹಿಡಿಯದ ಮತದಾರ

ನವದೆಹಲಿ: ಪಂಜಾಬ್​ನ ಪಟಿಯಾಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆಮ್ ಆದ್ಮಿ ಪಾರ್ಟಿಯ ಎದುರು ಸೋಲನ್ನು ಕಂಡಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಅಜಿತ್ ಪಾಲ್ ಸಿಂಗ್ ಕೊಹ್ಲಿ ಅವರ ವಿರುದ್ಧ ಅಮರೀಂದರ್​ ಸಿಂಗ್​ ಪರಾಭವಗೊಂಡಿದ್ದಾರೆ. ಅಮರೀಂದರ್​ ಸಿಂಗ್​ ಅವರಿಗೆ 22,862 ಮತಗಳು ಬಂದಿದ್ದು, ಕೊಹ್ಲಿ ಅವರಿಗೆ 36, 645 ಮತಗಳು ಬಿದ್ದಿವೆ. ಈ ಹಿಂದೆ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಪಕ್ಷ ಪಂಜಾಬ್ … Continue reading ಎರಡೆರಡು ಬಾರಿ ಸಿಎಂ ಆಗಿದ್ದ ಅಮರೀಂದರ್​ ಸಿಂಗ್​ಗೆ ಸೋಲು: ಹೊಸ ಪಕ್ಷಕ್ಕೆ ಕೈ ಹಿಡಿಯದ ಮತದಾರ