ಫೇಸ್​ಬುಕ್​, ಟ್ವಿಟರ್​, ಇನ್​ಸ್ಟಾಗ್ರಾಂ ಎಲ್ಲದ್ದಕ್ಕೂ ಗುಡ್​ಬೈ ಎಂದ ಆಮೀರ್​- ಕಾರಣ ಇಲ್ಲಿದೆ ನೋಡಿ…

ಮುಂಬೈ : ಕೆಲವು ನಟ- ನಟಿಯರು ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ತಮ್ಮ ದಿನನಿತ್ಯದ ಆಗುಹೋಗುಗಳನ್ನು ಅವುಗಳಲ್ಲಿ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥವರಲ್ಲಿ ಒಬ್ಬರು ಬಾಲಿವುಡ್​ ನಟ ಆಮೀರ್​ ಖಾನ್​. ಆದರೆ ಈ ನಟ ಈಗ ಸೋಷಿಯಲ್​ ಮೀಡಿಯಾಗೆ ಗುಡ್​ಬೈ ಹೇಳಿದ್ದಾರೆ. ಸದ್ಯ ನಾನು ಟ್ವಿಟರ್‍, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿಲ್ಲ. ಸದ್ಯದ ಮಟ್ಟಿಗೆ ಎಲ್ಲದ್ದಕ್ಕೂ ಗುಡ್​ಬೈ ಹೇಳುತ್ತಿದ್ದೇನೆ ಎಂದು ಆಮೀರ್​ ಖಾನ್​ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಹೇಳಿಕೆ ನೀಡಿರುವ … Continue reading ಫೇಸ್​ಬುಕ್​, ಟ್ವಿಟರ್​, ಇನ್​ಸ್ಟಾಗ್ರಾಂ ಎಲ್ಲದ್ದಕ್ಕೂ ಗುಡ್​ಬೈ ಎಂದ ಆಮೀರ್​- ಕಾರಣ ಇಲ್ಲಿದೆ ನೋಡಿ…