ಅಫ್ಘನ್​ ಸೈನಿಕರ ಶಸ್ತ್ರಾಸ್ತ್ರ ಪಾಕ್​ಗೆ ಪೂರೈಕೆ – ಭಾರತದ ಉಗ್ರರಿಗೆ ತಲುಪಿಸಲು ನಡೆದಿದೆ ತಾಲಿಬಾನಿಗಳ ಸಿದ್ಧತೆ!

ನವದೆಹಲಿ: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿದ್ದ ಸೈನಿಕರು ಸಂಪೂರ್ಣ ಶರಣಾಗಿದ್ದಾರೆ. ಇದಾಗಲೇ ತಾಲಿಬಾನಿಗಳು ಬಹುತೇಕ ಸೈನಿಕರನ್ನು ಕೊಂದು ಹಾಕಿದ್ದಾರೆ. ಇದೀಗ ಅವರಿಂದ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಮೆರೆಯುತ್ತಿರುವ ಉಗ್ರರಿಗೆ ಸರಬರಾಜು ಮಾಡುತ್ತಿರುವುದಾಗಿ ಭಾರತದ ಉನ್ನತ ಮಿಲಿಟರಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದಾಗಲೇ ಈ ಬಗ್ಗೆ ಸೇನೆಗೆ ಮಾಹಿತಿ ಲಭ್ಯವಾಗಿದ್ದು, ಈ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಲ್ಲಿ ಐಎಸ್‌ಐ ಭಯೋತ್ಪಾದಕರು ಹಿಂಸಾಚಾರಕ್ಕೆ ಬಳಸಬಹುದು ಎಂದು ಅಂದಾಜಿಸಿದ್ದಾರೆ. ಇದರಿಂದಾಗಿ ಉಗ್ರರ ಚಟುವಟಿಕೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಭಾರತೀಯ … Continue reading ಅಫ್ಘನ್​ ಸೈನಿಕರ ಶಸ್ತ್ರಾಸ್ತ್ರ ಪಾಕ್​ಗೆ ಪೂರೈಕೆ – ಭಾರತದ ಉಗ್ರರಿಗೆ ತಲುಪಿಸಲು ನಡೆದಿದೆ ತಾಲಿಬಾನಿಗಳ ಸಿದ್ಧತೆ!