VIDEO: ನಟ ಅಲ್ಲು ಅರ್ಜುನ್‌ ಪುತ್ರಿಯ ವಿಶ್ವ ದಾಖಲೆ: ನಟನೆಗೂ ಸೈ, ಚೆಸ್‌ಗೂ ಸೈ ಈ ಐದು ವರ್ಷದ ಪುಟಾಣಿ…

ಹೈದರಾಬಾದ್: ಟಾಲಿವುಡ್‌ನ ‘ಶಾಕುಂತಲಂ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ಐದು ವರ್ಷದ ಪುಟಾಣಿ ಅರ್ಹಾ ಅರ್ಜುನ್‌ ಇದೀಗ ವಿಶ್ವದಾಖಲೆಯೊಂದನ್ನು ಮಾಡಿ ಗಮನ ಸೆಳೆದಿದ್ದಾಳೆ. ನಟ ಅಲ್ಲು ಅರ್ಜುನ್ ಮಗಳಾದ ಅಲ್ಲು ಸಿನಿರಂಗಕ್ಕೆ ಪ್ರವೇಶಿಸುತ್ತಿರುವುದು ಈ ಕುಟುಂಬದ ನಾಲ್ಕನೆಯ ತಲೆಮಾರಿನ ಕುಡಿಯಾಗಿದ್ದಾಳೆ. ನಟನೆಯಲ್ಲಿಯೂ ಸೈ ಎನಿಸಿಕೊಂಡಿರುವ ಈಕೆ ಇದೀಗ ಚೆಸ್‌ ಆಡುವ ಮೂಲಕ ನೊಬೆಲ್‌ ವಿಶ್ವ ದಾಖಲೆ ಮಾಡಿದ್ದಾಳೆ. ಈಕೆ ಅತಿ ಚಿಕ್ಕ ವಯಸ್ಸಿಗೆ ಚೆಸ್ ಟ್ರೇನರ್ ಆಗಿದ್ದಾಳೆ. ಈ ಕುರಿತು ಅಲ್ಲು ಅರ್ಜುನ್‌ ಪತ್ನಿ ಅಲ್ಲು … Continue reading VIDEO: ನಟ ಅಲ್ಲು ಅರ್ಜುನ್‌ ಪುತ್ರಿಯ ವಿಶ್ವ ದಾಖಲೆ: ನಟನೆಗೂ ಸೈ, ಚೆಸ್‌ಗೂ ಸೈ ಈ ಐದು ವರ್ಷದ ಪುಟಾಣಿ…