ಜಾಲತಾಣದಲ್ಲಿ ಬೈಕಾಟ್​ ಬಿಸಿ ಅನುಭವಿಸ್ತಿರೋ ಆಲಿಯಾ, ಅದ್ರಿಂದ್ಲೇ ಮಾಡಿಕೊಳ್ತಿರೋ ಸಂಪಾದನೆ ಕೇಳಿದ್ರೆ ಶಾಕ್​ ಆಗ್ತೀರಾ

ಮುಂಬೈ: ಕೆಲ ವರ್ಷಗಳ ಹಿಂದಷ್ಟೇ ಪೆದ್ದುಪೆದ್ದು ಹುಡುಗಿ ಎಂದು ಹಣೆಪಟ್ಟಿ ಕಟ್ಟಿಕೊಂಡು ಸಿಕ್ಕಾಪಟ್ಟೆ ಜೋಕ್​ಗಳಿಂದ್ಲೇ ಪ್ರಸಿದ್ಧಿಗೆ ಬಂದ ನಟಿ ಆಲಿಯಾ ಭಟ್​. ಒಂದರ ಮೇಲೊಂದರಂತೆ ಹಿಟ್​ ಸಿನಿಮಾಗಳನ್ನು ನೀಡುತ್ತಾ, ತನ್ನ ಸಂಭಾವನೆಯನ್ನು ಅಚ್ಚರಿ ಮಟ್ಟದಲ್ಲಿ ಏರಿಸಿಕೊಳ್ಳುತ್ತಾ ಸಾಗಿರೋ ನಟಿ ಈಕೆ. ಗರ್ಭಿಣಿಯಾಗಿದ್ದರೂ ಹಾಲಿವುಡ್​ ಸಿನಿಮಾ ಶೂಟಿಂಗ್​ ಮುಗಿಸಿ ಬಂದಿರೋ ಆಲಿಯಾ ಭಟ್​ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಲ್ಲಿದ್ದಾರೆ. ಈಚೆಗಷ್ಟೇ ರಿಲೀಸ್​ ಆಗಿರೋ ‘ಡಾರ್ಲಿಂಗ್ಸ್’ ಸಿನಿಮಾದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಬೈಕಾಟ್​ (ಬಹಿಷ್ಕಾರ) ಅಭಿಯಾನವನ್ನು ಎದುರಿಸುತ್ತಿದ್ದಾರೆ ಆಲಿಯಾ. ಏಕೆಂದರೆ … Continue reading ಜಾಲತಾಣದಲ್ಲಿ ಬೈಕಾಟ್​ ಬಿಸಿ ಅನುಭವಿಸ್ತಿರೋ ಆಲಿಯಾ, ಅದ್ರಿಂದ್ಲೇ ಮಾಡಿಕೊಳ್ತಿರೋ ಸಂಪಾದನೆ ಕೇಳಿದ್ರೆ ಶಾಕ್​ ಆಗ್ತೀರಾ