ಆಲಿಯಾ ಭಟ್​ ಹಾಟ್​ ಫೋಟೋ ವೈರಲ್​: ಫಿಟ್​ನೆಸ್​​ ನೋಡಿ ಬೆರಗಾದ ಕತ್ರಿನಾ, ಮಲೈಕಾ ಅರೋರಾ

ಮುಂಬೈ: ಇದೀಗ ಫಿಟ್​ನೆಸ್​ ಚಾಲೆಂಜ್​ ಟ್ರೆಂಡ್​ ಪುನಃ ಶುರುವಾಗಿದೆ. ಇದು ನಟಿಯರ ಫಿಟ್​ನೆಸ್​ ಚಾಲೆಂಜ್​. ಇದಾಗಲೇ ಕತ್ರಿನಾ, ಮಲೈಕಾ ಅರೋರಾ ಸೇರಿದಂತೆ ಕೆಲವು ನಟಿಯರು ಫಿಟ್​ನೆಸ್​ ಚಾಲೆಂಜ್​ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಈಗ ನಟಿ ಆಲಿಯಾ ಭಟ್ ಹಾಟ್​ ಎನಿಸುವ ಫಿಟ್​ನೆಸ್​ ಫೋಟೋ ಶೇರ್​ ಮಾಡಿದ್ದು, ಫಿಟ್​ನೆಸ್​ ಚಾಲೆಂಜ್​ ಸ್ವೀಕರಿಸಿದ್ದಾರೆ. 40 ದಿನಗಳ ಫಿಟ್​ನೆಸ್​ ಚಾಲೆಂಜ್‍ ಸ್ವೀಕರಿಸಿರುವ ಆಲಿಯಾ, ಇದೀಗ 20 ದಿನ ಪೂರೈಸಿದ್ದು, ಅದರ ಫೋಟೋ ಶೇರ್​ ಮಾಡಿದ್ದಾರೆ. ಈ ಫೋಟೋ ನೋಡಿ ಕತ್ರೀನಾ, ಮೈಲಕಾ … Continue reading ಆಲಿಯಾ ಭಟ್​ ಹಾಟ್​ ಫೋಟೋ ವೈರಲ್​: ಫಿಟ್​ನೆಸ್​​ ನೋಡಿ ಬೆರಗಾದ ಕತ್ರಿನಾ, ಮಲೈಕಾ ಅರೋರಾ