ಅಪ್ರಾಪ್ತ ಗಂಡನಿಂದ ಆಂಟಿಗೆ ಮಗು! ಬಾಲಕ ಪತಿಯ ಜೀವನ ನಿಮ್‌ ಕೈಗೆ ಕೊಡಲಾಗದು ಎಂದ ಹೈಕೋರ್ಟ್‌

ಅಲಹಾಬಾದ್‌: ಇದು ಬಾಲಕ ಮತ್ತು ಅವನಿಗಿಂತ ವಯಸ್ಸಿನಲ್ಲಿ ಬಹುದೊಡ್ಡ ಮಹಿಳೆಯ ನಡುವಿನ ಪ್ರೇಮ ಕಥೆ. ಇಬ್ಬರೂ ಪ್ರೀತಿಸಿ ಪಾಲಕರ ವಿರೋಧದ ನಡುವೆ ಮದುವೆಯಾಗಿದ್ದಾರೆ. ಈ ಮದುವೆಯಿಂದ ಒಂದು ಮಗುವೂ ಹುಟ್ಟಿದೆ. ಆದರೀಗ ವಿವಾಹ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಪ್ರಾಪ್ತ ಗಂಡ ಪತ್ನಿಯ ಬಳಿ ಇರಿಸಲು ಕೋರ್ಟ್‌ ನಿರಾಕರಿಸಿದೆ. ಇಂಥದ್ದೊಂದು ಘಟನೆ ನಡೆದಿರುವುದು ಅಲಹಾಬಾದ್‌ನಲ್ಲಿ. 16 ವರ್ಷದ ಬಾಲಕ ತನಗಿಂತ ಎರಡು ಪಟ್ಟು ಹೆಚ್ಚಿಗೆ ಮಹಿಳೆಯೊಬ್ಬಳ ಜತೆ ಮದುವೆಯಾಗಿದ್ದಾನೆ. ಈ ಮದುವೆಯನ್ನು ವಿರೋಧಿಸಿ, ಇದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಾಲಕನ … Continue reading ಅಪ್ರಾಪ್ತ ಗಂಡನಿಂದ ಆಂಟಿಗೆ ಮಗು! ಬಾಲಕ ಪತಿಯ ಜೀವನ ನಿಮ್‌ ಕೈಗೆ ಕೊಡಲಾಗದು ಎಂದ ಹೈಕೋರ್ಟ್‌