ಡಿವೋರ್ಸ್‌ ಪಡೆದಿದ್ದೇನೆ, ಪತ್ನಿ ತೀರಿಕೊಂಡಿದ್ದಾಳೆ- ಅವಳ ಹೆಸರಿನಲ್ಲಿರುವ ಆಸ್ತಿ ನನಗೆ ಸಿಗುತ್ತಾ?

ಎರಡು ವರ್ಷಗಳ ಹಿಂದೆ ವಿಚ್ಛೇದನ ಆಗಿದೆ. ನಮಗೆ ಮಕ್ಕಳಿಲ್ಲ. ವಿಚ್ಛೇದನಕ್ಕೆ ನನ್ನ ಪತ್ನಿಯೇ ಅರ್ಜಿ ಹಾಕಿದ್ದಳು. ಹೋದ ತಿಂಗಳು ಆಕೆ ತೀರಿಕೊಂಡಿದ್ದಾಳೆ. ನಾನು ಮತ್ತೆ ಮದುವೆ ಆಗಿಲ್ಲ. ಹೆಂಡತಿಯ ಹೆಸರಿನಲ್ಲಿ ಎರಡು ಆಸ್ತಿ ಇದೆ (ಒಂದು ವಿಚ್ಛೇದನಕ್ಕೆ ಮುಂಚೆಯೇ ಇತ್ತು) ಈಗ ಅವಳಿಗೆ ತಂದೆ ತಾಯಿ ಇಬ್ಬರೂ ಇಲ್ಲ. ನಾನು ಅವಳ ಆಸ್ತಿ ನನಗೇ ಬರಬೇಕೆಂದು ಅವಳ ಅಕ್ಕ ಮತ್ತು ತಮ್ಮನಿಗೆ ಹೋಗಬಾರದೆಂದು ಕೇಸು ಹಾಕಬಹುದೇ? ಉತ್ತರ: ವಿಚ್ಛೇದಿತ ಪತಿಯ ಆಸ್ತಿಯಲ್ಲಿ ಪತ್ನಿಗೆ, ವಿಚ್ಛೇದಿತ ಪತ್ನಿಯ ಆಸ್ತಿಯಲ್ಲಿ … Continue reading ಡಿವೋರ್ಸ್‌ ಪಡೆದಿದ್ದೇನೆ, ಪತ್ನಿ ತೀರಿಕೊಂಡಿದ್ದಾಳೆ- ಅವಳ ಹೆಸರಿನಲ್ಲಿರುವ ಆಸ್ತಿ ನನಗೆ ಸಿಗುತ್ತಾ?