ಅಫ್ಘಾನ್‌ನಲ್ಲಿ ಉಗ್ರರ ವಿರುದ್ಧ ಸಿಡಿದೆದ್ದ ಮಹಿಳೆಯರು- ಪಾಕಿಸ್ತಾನದಲ್ಲಿ ಪ್ರಜೆಗಳ ಗಡಿಪಾರು!

ಇಸ್ಲಾಮಾಬಾದ್‌: ಅಪ್ಘಾನಿಸ್ತಾನದಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸಿದೆ. ಹೆಣ್ಣುಮಕ್ಕಳನ್ನು ತಾಲಿಬಾನಿಗಳು ಪ್ರಾಣಿಗಳಂತೆ ಹಿಂಸಿಸುತ್ತಾ, ಅವರ ಮೇಲೆ ಅತ್ಯಾಚಾರ, ಅನಾಚಾರ ನಡೆಸುತ್ತಾ ಅವರ ಮೇಲೆ ಆಕ್ರಮಣ ಮಾಡುತ್ತಿರುವ ಘಟನೆಗಳಿಗಂತೂ ಲೆಕ್ಕವೇ ಇಲ್ಲ. ಈ ರಕ್ಕಸರ ಕಪಿಮುಷ್ಠಿಗೆ ಸಿಲುಕಿ ನಲಗು ಹೋಗಿರುವ, ಜೀವನ್ಮರಣಗಳ ಮಧ್ಯೆ ಹೋರಾಡುತ್ತಿರುವ ಹೆಣ್ಣುಮಕ್ಕಳು ಅಸಂಖ್ಯ. ಈ ಎಲ್ಲ ಕ್ರೌರ್ಯದ ನಡುವೆಯೇ ಹೆಣ್ಣುಮಕ್ಕಳು ರಣಚಂಡಿ ಅವತಾರ ತಾಳಿದ್ದಾರೆ. ತಾಲಿಬಾನಿಗಳು ಹಾಗೂ ಅವರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ದನಿ ಎತ್ತಿದ್ದಾರೆ. ತಾಲಿಬಾನಿಗಳ ಗುಂಡಿಗೂ ಬಗ್ಗದೇ, ಜಗ್ಗದೇ ಅವರ … Continue reading ಅಫ್ಘಾನ್‌ನಲ್ಲಿ ಉಗ್ರರ ವಿರುದ್ಧ ಸಿಡಿದೆದ್ದ ಮಹಿಳೆಯರು- ಪಾಕಿಸ್ತಾನದಲ್ಲಿ ಪ್ರಜೆಗಳ ಗಡಿಪಾರು!