ದತ್ತಕಕ್ಕೆ ಪತಿಯ ಅನುಮತಿ ಬೇಕೇ ಬೇಕಾ? ಕಾನೂನು ಏನು ಹೇಳುತ್ತದೆ?

ಮದುವೆಯಾಗಿ ಎಂಟು ವರ್ಷಗಳಾಗಿವೆ. ನಮಗೆ ಮಕ್ಕಳಿಲ್ಲ. ಮಗುವನ್ನು ದತ್ತು ತೆಗೆದುಕೊಳ್ಳಲು ಪತಿ ಒಪ್ಪುತ್ತಿಲ್ಲ. ನಮ್ಮ ಯಜಮಾನರು ಹೊರ ದೇಶದಲ್ಲಿ ಆರು ತಿಂಗಳು , ನಮ್ಮ ದೇಶದಲ್ಲಿ ಆರು ತಿಂಗಳು ಇರುತ್ತಾರೆ. ನನ್ನ ತಂಗಿಗೆ ಒಂದು ಮಗು ಇದೆ. ಅವಳಿಗೆ ಆ ಮಗುವಿನ ಮೇಲೆ ಮನಸ್ಸಿಲ್ಲ. ಅವಳ ಗಂಡ ಅವಳನ್ನು ಬಿಟ್ಟು ಊರು ಬಿಟ್ಟೇ ಹೋಗಿದ್ದಾನೆ. ನನ್ನ ಮಗುವನ್ನೇ ದತ್ತು ತೆಗೆದುಕೋ ಎನ್ನುತ್ತಿದ್ದಾಳೆ. ನಮ್ಮ ಯಜಮಾನರು ಇದಕ್ಕೆ ಒಪ್ಪುವುದಿಲ್ಲ. ನಮ್ಮ ಯಜಮಾನರು ಇಲ್ಲಿ ಇಲ್ಲದಾಗ ನಾನು ಮಾತ್ರ ಆ … Continue reading ದತ್ತಕಕ್ಕೆ ಪತಿಯ ಅನುಮತಿ ಬೇಕೇ ಬೇಕಾ? ಕಾನೂನು ಏನು ಹೇಳುತ್ತದೆ?