ಆಧಾರ್​ ಕಾರ್ಡ್​ನಲ್ಲಿ ಕಾಣಿಸಿಕೊಂಡ್ತು ಫಿಷ್​ ಫ್ರೈ, ಮಟನ್, ಚಿಕನ್​,​ ಪಾಪಡ್​, ಐಸ್​​ಕ್ರೀಂ!

ಕೋಲ್ಕತಾ: ಕೋಲ್ಕತಾದಲ್ಲಿ ಆಧಾರ್​ ಕಾರ್ಡ್​ ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ, ಇದರಲ್ಲಿ ಎಲ್ಲಾ ಆಧಾರ್​ ಕಾರ್ಡ್​ನಲ್ಲಿ ಇರುವ ವ್ಯಕ್ತಿಯ ಮಾಹಿತಿಯ ಬದಲು ಫಿಷ್​ ಫ್ರೈ, ಮಟನ್​ ಕಾಷಾ, ಪಾಪಡ್​, ಐಸ್​​ಕ್ರೀಂ… ಹೀಗೆ ಮೆನು ಕಾಣಿಸಿಕೊಂಡಿದೆ. ಅಷ್ಟಕ್ಕೂ ಇದು ನಿಜವಾದ ಆಧಾರ್​ ಕಾರ್ಡ್​ ಅಲ್ಲ. ಬದಲಿಗೆ ಮದುವೆಗೆ ಬರುವ ಅತಿಥಿಗಳಿಗೆ ಮದುವೆ ಮಂಟಪದಲ್ಲಿ ನೀಡಿರುವ ಊಟದ ಮೆನುಕಾರ್ಡ್​. ಈಗಿನ ಜೋಡಿಗಳಿಗೆ ಏನಾದರೂ ಹೊಸತನ್ನು ಮಾಡುವ ಹಂಬಲ. ಆದ್ದರಿಂದ ಲಗ್ನ ಪತ್ರಿಕೆಯನ್ನು ನೂತನ ವಿಧಾನದಲ್ಲಿ ಮಾಡಿದ್ದ ಈ … Continue reading ಆಧಾರ್​ ಕಾರ್ಡ್​ನಲ್ಲಿ ಕಾಣಿಸಿಕೊಂಡ್ತು ಫಿಷ್​ ಫ್ರೈ, ಮಟನ್, ಚಿಕನ್​,​ ಪಾಪಡ್​, ಐಸ್​​ಕ್ರೀಂ!