ಪಾರ್ಟಿ ಮೂಡ್‌ನಲ್ಲಿ ನಟಿ ಸೋನಿಯಾಗೆ ಬೆಳ್ಳಂಬೆಳಗ್ಗೆ ಬಿಗ್‌ ಶಾಕ್‌! ಮನೆ ಮೇಲೆ ದಾಳಿ- ಡ್ರಗ್ಸ್‌ ವಶಕ್ಕೆ

ಬೆಂಗಳೂರು: ಸಿನಿರಂಗವನ್ನು ಬೆಂಬಡದೇ ಕಾಡುತ್ತಿರುವ ಡ್ರಗ್ಸ್‌ ಪ್ರಕರಣದಲ್ಲಿ ಅಗೆದಷ್ಟೂ, ಬಗೆದಷ್ಟೂ ಹುಳುಕುಗಳು ಪತ್ತೆಯಾಗುತ್ತಲೇ ಇವೆ. ಇದಾಗಲೇ ಹಲವಾರು ಸಿನಿ ತಾರೆಯರು ಈ ಜಾಲಕ್ಕೆ ಸಿಲುಕಿದ್ದು, ಪೊಲೀಸರ ಅತಿಥಿಯಾಗಿರುವ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್‌ ನಟಿ, ಮಾಡೆಲ್ ಸೋನಿಯಾ ಅಗರ್ವಾಲ್ ಮನೆಯ ಮೇಲೆ ಬೆಂಗಳೂರು ಪೂರ್ವ ವಲಯದ ಪೊಲೀಸರು ದಾಳಿ ನಡೆಸಿದ್ದಾರೆ. 40 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಡಿಜೆ ವಚನ್​ ಚಿನ್ನಪ್ಪ, ಉದ್ಯಮಿ ಭರತ್​ ಮುಂತಾದವರ ಮನೆಯ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಇದೇ ವೇಳೆ ದಾಳಿ … Continue reading ಪಾರ್ಟಿ ಮೂಡ್‌ನಲ್ಲಿ ನಟಿ ಸೋನಿಯಾಗೆ ಬೆಳ್ಳಂಬೆಳಗ್ಗೆ ಬಿಗ್‌ ಶಾಕ್‌! ಮನೆ ಮೇಲೆ ದಾಳಿ- ಡ್ರಗ್ಸ್‌ ವಶಕ್ಕೆ