ವಿಡಿಯೋಕ್ಕೆ ಸಹಿ ಹಾಕಿಸಿಕೊಂಡ್ರು, ಲೈಫ್‌ ಹಾಳು ಮಾಡಿದ್ರು: ಶಿಲ್ಪಾ ವಿರುದ್ಧ 50 ಕೋಟಿ ರೂ. ಪರಿಹಾರಕ್ಕೆ ನಟಿ ಶೆರ್ಲಿನ್‌ ಕೇಸ್‌

ಮುಂಬೈ: ಪೋರ್ನ್‌ ವಿಡಿಯೋ ಕೇಸ್‌ನಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಿಲುಕಿ ಒದ್ದಾಡುತ್ತಿರುವ ನಡುವೆಯೇ ಈ ಕೇಸ್‌ಗೆ ಸಂಬಂಧಿಸಿದಂತೆ ಇನ್ನೂ ಗುದ್ದಾಟ ಮುಂದುವರೆಯುತ್ತಲೇ ಇದೆ. ತನ್ನ ಮೇಲೆ ಅತ್ಯಾಚಾರ ಎಸಗಲು ಬಂದು ನನ್ನ ಕರೀಯರ್‌ ರಾಜ್‌ ಕುಂದ್ರಾ ಹಾಳು ಮಾಡಿದ್ದಾರೆ ಎಂದು ಆರೋಪಿಸಿರುವ ನಟಿ ಶೆರ್ಲಿನ್‌ ಚೋಪ್ರಾ ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಶೆರ್ಲಿನ್‌ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಶಿಲ್ಪಾ ಶೆಟ್ಟಿ ವಾಗ್ದಾಳಿ ನಡೆಸಿದ್ದರು, ಜತೆಗೆ ಆಕೆಯಿಂದಲೇ ತಮಗೆ ಅನ್ಯಾಯ … Continue reading ವಿಡಿಯೋಕ್ಕೆ ಸಹಿ ಹಾಕಿಸಿಕೊಂಡ್ರು, ಲೈಫ್‌ ಹಾಳು ಮಾಡಿದ್ರು: ಶಿಲ್ಪಾ ವಿರುದ್ಧ 50 ಕೋಟಿ ರೂ. ಪರಿಹಾರಕ್ಕೆ ನಟಿ ಶೆರ್ಲಿನ್‌ ಕೇಸ್‌