‘ಮೀ ಟೂ’ ಎಂದು ನಟನ ವಿರುದ್ಧ ರೀಲು ಬಿಟ್ಟಿದ್ದ ಖ್ಯಾತ ನಟಿಯಿಂದ ಪಿಕ್‌ಪಾಕೆಟ್‌- ಈಕೆಯ ಹಿಸ್ಟರಿ ಕೇಳಿ ಪೊಲೀಸರೇ ಸುಸ್ತು!

ಕೋಲ್ಕತಾ: ಲೈಂಗಿಕ ದೌರ್ಜನ್ಯದ ವಿರುದ್ಧ 2018ರಲ್ಲಿ ಭಾರಿ ಸದ್ದು ಮಾಡಿದ್ದ ‘ಮೀ ಟೂ’ ಚಳವಳಿ. ನಟಿಯೊಬ್ಬಳು ತನ್ನ ಮೇಲಾಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಿದಾಗ, ತಮಗೂ ಅದೇ ರೀತಿ ಆಗಿತ್ತು ಎಂಬುದಾಗಿ ಬಹುತೇಕ ಕ್ಷೇತ್ರಗಳ ಮಹಿಳೆಯರು ‘ಮೀ ಟೂ’ ಅಭಿಯಾನ ಆರಂಭಿಸಿದ್ದರು. ತಮ್ಮ ವಿರುದ್ಧ ಆಗಿರುವ ಲೈಂಗಿಕ ದೌರ್ಜನ್ಯವನ್ನು ಮುಕ್ತವಾಗಿ ಮಾತನಾಡತೊಡಗಿದರು. ಆಗ ಚಾಲ್ತಿಗೆ ಬಂದಿದ್ದ ಕೆಲವು ಮಹಿಳೆಯರ ಪೈಕಿ ಬೆಂಗಾಲಿ ಚಿತ್ರರಂಗದ ಖ್ಯಾತ ನಟಿ ರೂಪಾ ದತ್ತಾ ಅವರ ಹೆಸರು ಕೂಡ ಒಂದು. ನಟ … Continue reading ‘ಮೀ ಟೂ’ ಎಂದು ನಟನ ವಿರುದ್ಧ ರೀಲು ಬಿಟ್ಟಿದ್ದ ಖ್ಯಾತ ನಟಿಯಿಂದ ಪಿಕ್‌ಪಾಕೆಟ್‌- ಈಕೆಯ ಹಿಸ್ಟರಿ ಕೇಳಿ ಪೊಲೀಸರೇ ಸುಸ್ತು!