ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಲಂಡನ್​ನಲ್ಲಿ ಭದ್ರತೆ ಕೇಳಿದ ಸಂಸದೆ ನುಸ್ರತ್

ಲಂಡನ್​: ಪಶ್ಚಿಮ ಬಂಗಾಳ ನಟಿ ಹಾಗೂ ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್ ಜಹಾನ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ದುರ್ಗಾದೇವಿಯ ಅವತಾರ ಹಾಕಿ ಪೋಸ್​ ಕೊಟ್ಟಿರುವುದಕ್ಕೆ ಜೀವಬೆದರಿಕೆ ಎದುರಿಸುತ್ತಿದ್ದಾರಂತೆ. ಮುಸ್ಲಿಂ ಧರ್ಮದ ಪರಿವಾರದಲ್ಲಿ ಹುಟ್ಟಿ ಹಿಂದುವನ್ನು ಮದುವೆಯಾಗಿರುವ ನುಸ್ರತ್​. ತಮಗೆ ರಕ್ಷಣೆ ನೀಡುವಂತೆ ಲಂಡನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕೋರಿದ್ದಾರೆ. ಸದ್ಯ ಲಂಡನ್​ನಲ್ಲಿ ಬಂಗಾಳಿ ಚಲನಚಿತ್ರದ ಶೂಟಿಂಗ್​ನಲ್ಲಿ ನಿರತರಾಗಿರುವ ನಟಿ, ಅಲ್ಲಿಯ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಬಂಗಾಳ ಸರ್ಕಾರವನ್ನೂ ಕೋರಿದ್ದಾರೆ. https://www.instagram.com/p/CFWUK1UnWNh/?utm_source=ig_web_button_share_sheet ಇವರು ಈ ಹಿಂದೆ … Continue reading ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಲಂಡನ್​ನಲ್ಲಿ ಭದ್ರತೆ ಕೇಳಿದ ಸಂಸದೆ ನುಸ್ರತ್