ನಿರ್ದೇಶಕನ ಜತೆ ಡೇಟಿಂಗ್‌ನಲ್ಲಿರೋ ನಟಿ ನಯನತಾರಾ ಮದ್ವೆ ಮರದ ಜತೆ ಫಿಕ್ಸ್‌!

ಹೈದರಾಬಾದ್: ತೆಲಗು ಸೇರಿದಂತೆ ಕೆಲವು ಭಾಷೆಗಳಲ್ಲಿ ನಟಿಸಿರುವ ಪ್ರಸಿದ್ಧನಟಿ ನಯನತಾರಾ ಕೆಲ ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಇವರು ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರ ಜತೆ ಬಹು ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದು, ಇದೀಗ ಮದುವೆಯಾಗಲು ಹೊರಟಿದ್ದಾರೆ ಎನ್ನುವ ಕಾರಣಕ್ಕೆ. ಇಷ್ಟೇ ಆಗಿದ್ದರೆ ಇದೇನೂ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಈ ಬೆಡಗಿ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿರಲು ಕಾರಣ, ವಿಘ್ನೇಶ್‌ ಅವರ ಜತೆಗೆ ಮದುವೆಯಾಗುವ ಮೊದಲು ಮರದ ಜತೆ ಮದುವೆಯಾಗಲಿದ್ದಾರೆ ಎನ್ನುವ ಕಾರಣಕ್ಕೆ! ಕೆಲ ವರ್ಷಗಳಿಂದ ಕದ್ದುಮುಚ್ಚಿ … Continue reading ನಿರ್ದೇಶಕನ ಜತೆ ಡೇಟಿಂಗ್‌ನಲ್ಲಿರೋ ನಟಿ ನಯನತಾರಾ ಮದ್ವೆ ಮರದ ಜತೆ ಫಿಕ್ಸ್‌!