‘ತೆಳ್ಳಗಿನ ನನ್ನ ದೇಹ ನೋಡಿ ನಕ್ಕವರು ಅಷ್ಟಿಷ್ಟಲ್ಲ, ಬಾಡಿ ಶೇಮಿಂಗ್‌ನಿಂದ ಖಿನ್ನತೆಗೂ ಜಾರಿದ್ದೆ’ ಎಂದ ನಟಿ ಆಥಿಯಾ

ಮುಂಬೈ: ದಪ್ಪಗಿದ್ದರೂ ಕಷ್ಟ, ತೆಳ್ಳಗಿದ್ದರೆ ಮತ್ತಷ್ಟು ಸಂಕಷ್ಟ ಎಂದು ಹೇಳುವ ಮೂಲಕ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿ ತಾವು ಅನುಭವಿಸಿರುವ ನೋವಿನ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಭುವನ ಸುಂದರಿಯಾಗಿ ಆಯ್ಕೆಯಾಗಿರುವ ಭಾರತದ ಹರ್ನಾಜ್ ಸಂಧು ತಾವು ತೆಳ್ಳಗಿದ್ದರಿಂದ ಚಿಕ್ಕಂದಿನಲ್ಲಿ ಅನುಭವಿಸಿದ್ದ ಹಿಂಸೆಯ ಬಗ್ಗೆ ಮಾತನಾಡಿದ್ದರು. ಅದೇ ಮಾತನ್ನೀಗ ಆಥಿಯಾ ಶೆಟ್ಟಿಯೂ ವಿವರಿಸಿದ್ದು, ತಾವು ತೆಳ್ಳಗಿದ್ದ ಕಾರಣ, ಹೇಗೆಲ್ಲಾ ಜನ ಆಡಿಕೊಂಡರು, ಯಾವ ರೀತಿಯಲ್ಲಿ ಬಾಡಿ ಶೇಮಿಂಗ್‌ ಮಾಡಿದರು ಎಂಬ … Continue reading ‘ತೆಳ್ಳಗಿನ ನನ್ನ ದೇಹ ನೋಡಿ ನಕ್ಕವರು ಅಷ್ಟಿಷ್ಟಲ್ಲ, ಬಾಡಿ ಶೇಮಿಂಗ್‌ನಿಂದ ಖಿನ್ನತೆಗೂ ಜಾರಿದ್ದೆ’ ಎಂದ ನಟಿ ಆಥಿಯಾ