VIDEO: ಫಸ್ಟ್​ ನೈಟ್​ ಅನ್ನೋದೇ ಇಲ್ಲ- ನಟಿ ಆಲಿಯಾ ಭಟ್​ ಹೇಳಿಕೆಗೆ ಸುಸ್ತಾದ ಪತಿ ರಣಬೀರ್​ ಕಪೂರ್​

ಮುಂಬೈ: ಸಿನಿಪ್ರಿಯರ ನೆಚ್ಚಿನ ಕಾಫಿ ವಿತ್ ಕರಣ್ ಷೋ ಪುನಃ ಆರಂಭವಾಗುತ್ತಿದೆ. ಬಾಲಿವುಡ್​ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಷೋನ ಆರು ಸೀಸನ್​ ಇದಾಗಲೇ ಮುಗಿದಿದ್ದು, ಇದು 7ನೇ ಸೀಸನ್​. ಆದರೆ ಈ ಬಾರಿಯ ವಿಶೇಷತೆ ಎಂದರೆ ಪ್ರತಿಸಲವೂ ಈ ಷೋ ಟಿ.ವಿಯಲ್ಲಿ ಬರುತ್ತಿತ್ತು. ಆದರೆ ಇದೀಗ ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಡಿಸ್ನಿ ಫ್ಲಸ್ ಹಾಸ್ಟ್​ಸ್ಟಾರ್​ನಲ್ಲಿ 7ನೇ ಸೀಸನ್​ ನಾಳೆ (ಜುಲೈ 7ರಿಂದ) ಪ್ರಸಾರವಾಗಲಿದೆ. ಏಳನೆ ಸೀಸನ್​ನ ಮೊದಲ ಎಪಿಸೋಡ್​ನಲ್ಲಿ ಈಚೆಗಷ್ಟೇ ಮದುವೆಯಾಗಿರುವ ಹಾಟ್​ … Continue reading VIDEO: ಫಸ್ಟ್​ ನೈಟ್​ ಅನ್ನೋದೇ ಇಲ್ಲ- ನಟಿ ಆಲಿಯಾ ಭಟ್​ ಹೇಳಿಕೆಗೆ ಸುಸ್ತಾದ ಪತಿ ರಣಬೀರ್​ ಕಪೂರ್​