ಕಿರುತೆರೆಯ ಮತ್ತೊಬ್ಬ ಪ್ರಖ್ಯಾತ ನಟ ಆತ್ಮಹತ್ಯೆ- ಕೊಳೆತ ಸ್ಥಿತಿಯಲ್ಲಿ ಶವ!

ಮುಂಬೈ: ಸುಪ್ರಸಿದ್ಧ ನಟ ಸುಶಾಂತ್‌ ರಜಪೂತ್‌ ಸಾವಿನ ಬಗ್ಗೆ ಇನ್ನು ಹಲವಾರು ಅನುಮಾನುಗಳು ಸುಳಿದಾಡುತ್ತಿರುವ ನಡುವೆಯೇ, ಇನ್ನೊಬ್ಬ ಪ್ರಖ್ಯಾತ ಕಿರುತೆರೆ ನಟ ಸಮೀರ್‌ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೇ ರಿಶ್ತೆ ಹೈ ಪ್ಯಾರ್‌ ಕೆ, ‘ಕಹಾನಿ ಘರ್-ಘರ್ ಕಿ’ , ಕ್ಯೂಂಕಿ ಸಾಸ್‌ ಭೀ ಕಭೀ ಬಹೂ ಥಿ… ಮುಂತಾದ ಧಾರಾವಾಹಿಗಳಿಂದ ಮನೆ ಮಾತಾಗಿರುವ ಸಮೀರ್‌, ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರಿಗೆ 44 ವರ್ಷ ವಯಸ್ಸಾಗಿತ್ತು. ನಿನ್ನೆ ರಾತ್ರಿ ಇವರ … Continue reading ಕಿರುತೆರೆಯ ಮತ್ತೊಬ್ಬ ಪ್ರಖ್ಯಾತ ನಟ ಆತ್ಮಹತ್ಯೆ- ಕೊಳೆತ ಸ್ಥಿತಿಯಲ್ಲಿ ಶವ!