ನಟಿಯರಿಗಿಂತ ನಾನೇನೂ ಕಮ್ಮಿ ಇಲ್ಲ ಎಂದು ಸಂಪೂರ್ಣ ನಗ್ನರಾಗಿ ರಣವೀರ್ ಫೋಟೋಶೂಟ್​!

ಮುಂಬೈ: ಹಣಕ್ಕಾಗಿಯೋ ಇಲ್ಲವೇ ಪ್ರಚಾರಕ್ಕಾಗಿಯೋ ಕೆಲ ನಟಿಯರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಉಡುಗೆಯಲ್ಲಿ ಪೋಸ್​ ಕೊಡುವುದು ಮಾಮೂಲಾಗಿದೆ. ಟ್ರೋಲ್​ ಆದರೆ ಹೆಚ್ಚು ಪ್ರಚಾರಕ್ಕೆ ಬರುತ್ತೇವೆ ಎನ್ನುವ ಕಾರಣಕ್ಕೆ ಈಚಿನ ದಿನಗಳಲ್ಲಿ ಕೆಲ ನಟಿಯರು ಹೀಗೆ ಚಿತ್ರ-ವಿಚಿತ್ರ ಎನ್ನಿಸುವ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್​ ಕೊಡುತ್ತಿದ್ದಾರೆ. ಇದೀಗ ಈ ನಟಿಯರಿಗಿಂತ ತಾನೇನೂ ಕಮ್ಮಿ ಇಲ್ಲ, ಅವರಿಗಿಂತಲೂ ಒಂದು ಕೈ ಮೇಲೆ ಎಂದಿರುವ ನಟ ರಣಬೀರ್​ ಸಿಂಗ್​ ಮಾಡಿಸಿಕೊಂಡಿರೋ ಫೋಟೋಶೂಟ್​ ಜಾಲತಾಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ, … Continue reading ನಟಿಯರಿಗಿಂತ ನಾನೇನೂ ಕಮ್ಮಿ ಇಲ್ಲ ಎಂದು ಸಂಪೂರ್ಣ ನಗ್ನರಾಗಿ ರಣವೀರ್ ಫೋಟೋಶೂಟ್​!