ನಟಿ ಖುಷ್ಬುಗೆ ಕಣ್ಣಿನ ಸರ್ಜರಿ: ಟ್ವೀಟ್‌ ಮಾಡಿ ಬೈಬೈ ಹೇಳಿದ ತಾರೆ

ಚೆನ್ನೈ: ಬಹುಭಾಷಾ ನಟಿ ಖುಷ್ಬು ಅವರ ಕಣ್ಣಿಗೆ ಸರ್ಜರಿ ಆಗುತ್ತಿದ್ದು ಈ ಕುರಿತು ಅವರು ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಕಣ್ಣಿಗೆ ಸರ್ಜರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕೆಲವು ದಿನಗಳು ನಿಮಗ್ಯಾರಿಗೂ ಸಿಗುತ್ತಿಲ್ಲ. ಶೀಘ್ರ ಗುಣಮುಖರಾಗಿ ವಾಪಸ್‌ ಬರುತ್ತೇನೆ. ಅಲ್ಲಿಯವರೆಗೆ ಟೇಕ್‌ ಕೇರ್‌ ಎಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. Hi friends, will be inactive for a while as I had to go under a knife for my eye this … Continue reading ನಟಿ ಖುಷ್ಬುಗೆ ಕಣ್ಣಿನ ಸರ್ಜರಿ: ಟ್ವೀಟ್‌ ಮಾಡಿ ಬೈಬೈ ಹೇಳಿದ ತಾರೆ