ಕಿಟ್ಸ್‌, ಸ್ಯಾನಿಟೈಸರ್‌ ಹೆಸರಿನಲ್ಲಿ ಹೂಡಿಕೆದಾರರಿಗೆ 141 ಕೋಟಿ ರೂ. ಪಂಗನಾಮ- ಪ್ರಸಿದ್ಧ ಕಿರುತೆರೆ ನಟ ಅರೆಸ್ಟ್‌

ಮುಂಬೈ: ಪ್ರಸಿದ್ಧ ಕಿರುತೆರೆ ನಟನಾಗಿರುವ ಅನುಜ್‌ ಸಕ್ಸೇನಾ ಇದೀಗ ಪೊಲೀಸರ ಅತಿಥಿ. ಎಲ್ಡರ್‌ ಫಾರ್ಮಾಸ್ಯೂಟಿಕಲ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೂ (ಸಿಒಒ) ಆಗಿರುವ ಸಕ್ಸೇನಾ ಗ್ರಾಹಕರಿಗೆ 141 ಕೋಟಿ ರೂಪಾಯಿ ಪಂಗನಾಮ ಹಾಕಿರುವ ಆರೋಪ ಎದುರಿಸುತ್ತಿದ್ದಾರೆ. ಕಿಟ್‌ ಮತ್ತು ಸ್ಯಾನಿಟೈಸರ್‌ ತಯಾರಕಾ ಕಂಪೆನಿಯ ಸಿಒಒ ಇವರಾಗಿದ್ದು, ಭದ್ರತಾ ಠೇವಣಿ ಇಟ್ಟುಕೊಳ್ಳುವ ನೆಪದಲ್ಲಿ ಹಲವಾರು ಗ್ರಾಹಕರಿಗೆ ಮೋಸ ಮಾಡಿರುವ ಆರೋಪವಿದೆ. ಉತ್ತಮ ಬಡ್ಡಿ ಕೊಡುವ ನೆಪದಲ್ಲಿ 2012ರಲ್ಲಿ ಇವರು ಕೋಟ್ಯಂತರ ರೂಪಾಯಿ ಭದ್ರತಾ ಠೇವಣಿ ಇರಿಸಿಕೊಂಡಿದ್ದಾರೆ. ಈಗ ಅದು ಮೆಚ್ಯೂರ್‌ … Continue reading ಕಿಟ್ಸ್‌, ಸ್ಯಾನಿಟೈಸರ್‌ ಹೆಸರಿನಲ್ಲಿ ಹೂಡಿಕೆದಾರರಿಗೆ 141 ಕೋಟಿ ರೂ. ಪಂಗನಾಮ- ಪ್ರಸಿದ್ಧ ಕಿರುತೆರೆ ನಟ ಅರೆಸ್ಟ್‌