ಪಾನೀಪುರಿ ಅಂದ್ರೆ ತುಂಬಾ ಇಷ್ಟನಾ? ಹಾಗಿದ್ರೆ ಈ ವಿಡಿಯೋ ಒಮ್ಮೆ ನೋಡಿ ಡಿಸೈಡ್​ ಮಾಡಿ…

ಗುವಾಹಟಿ (ಅಸ್ಸಾಂ): ರಸ್ತೆ ಬದಿಯಲ್ಲಿ ಸಾಗುತ್ತಿರುವ ಘಮ್ ಎಂದು ಮೂಗಿಗೆ ಬಡಿಯುವ ಪಾನೀಪುರಿ ಪರಿಮಳ ನೋಡಿದರೆ ಅಲ್ಲಿಯೇ ನಿಂತುಬಿಡೋಣ ಅನಿಸತ್ತೆ ಅಲ್ವಾ? ಅಂಥ ಜಾದೂ ಇದಕ್ಕಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇದೆಂದರೆ ತುಂಬಾ ಇಷ್ಟ. ಆದರೆ ಬಹುಶಃ ನೀವು ಈ ವಿಡಿಯೋ ನೋಡಿದ ಮೇಲೆ ಪಾನೀಪುರಿ ಬಗ್ಗೆ ಏನೆಂದುಕೊಳ್ಳುತ್ತೀರಾ ಡಿಸೈಡ್​ ಮಾಡಬೇಕಿದೆ. ಈ ವಿಡಿಯೋ ತೆಗೆದಿರುವುದು ಅಸ್ಸಾಂನ ಗುವಾಹಟಿಯಲ್ಲಿ. ಗೋಲ್​ಕೊಪ್ಪ, ಪಾನೀಪುರಿ ಇತ್ಯಾದಿ ಮಾರಾಟ ಮಾಡುತ್ತಿರುವ ಮಾರಾಟಗಾರನೊಬ್ಬ ಮಾಡಿರುವ ಹೇಸಿಗೆ ಕೃತ್ಯ ಈ ವಿಡಿಯೋದಲ್ಲಿ ದಾಖಲಾಗಿದೆ. … Continue reading ಪಾನೀಪುರಿ ಅಂದ್ರೆ ತುಂಬಾ ಇಷ್ಟನಾ? ಹಾಗಿದ್ರೆ ಈ ವಿಡಿಯೋ ಒಮ್ಮೆ ನೋಡಿ ಡಿಸೈಡ್​ ಮಾಡಿ…