ಚಿಕ್ಕಮ್ಮನನ್ನು ಕೊಲ್ಲಲು 9 ವರ್ಷದ ಮಗನಿಗೆ ಟ್ರೇನಿಂಗ್​ ಕೊಟ್ಟ ಅಪ್ಪ- ಮುಂದೆ ಆದದ್ದೆಲ್ಲವೂ ಅನಾಹುತವೇ!

ಲಾಹೋರ್ (ಪಾಕಿಸ್ತಾನ): ಪ್ರೇಮ ವಿವಾಹವಾದ ಕಾರಣ, ಚಿಕ್ಕಮ್ಮನನ್ನು ಕೊಲೆ ಮಾಡುವಂತೆ ಅಪ್ಪನೇ 9 ವರ್ಷದ ಬಾಲಕನಿಗೆ ತರಬೇತಿ ನೀಡಿದ್ದ ಭಯಾನಕ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಲಾಹೋರ್‌ನಿಂದ 200 ಕಿ.ಮೀ ದೂರದಲ್ಲಿರುವ ಸರ್ಗೋಧದ ಚಕ್ 104-ಎಸ್‌ಬಿ ಗ್ರಾಮದ ನಿವಾಸಿಯಾಗಿರುವ ಮಹಿಳೆಯನ್ನು ಕೊಲ್ಲಲು  ತನ್ನ ಮಗನಿಗೆ ಟ್ರೇನಿಂಗ್​ ನೀಡಿದ್ದೂ ಅಲ್ಲದೇ, ಕೊಲೆ ಮಾಡುವ ಸಂಬಂಧ ಬಂದೂಕನ್ನೂ ಕೊಡಿಸಿದ್ದಾನೆ. ಅಪ್ಪ ಹೇಳಿದಂತೆ ಬಾಲಕ ತನ್ನ ಚಿಕ್ಕಮ್ಮನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 30 ವರ್ಷದ ಮಹಿಳೆ, … Continue reading ಚಿಕ್ಕಮ್ಮನನ್ನು ಕೊಲ್ಲಲು 9 ವರ್ಷದ ಮಗನಿಗೆ ಟ್ರೇನಿಂಗ್​ ಕೊಟ್ಟ ಅಪ್ಪ- ಮುಂದೆ ಆದದ್ದೆಲ್ಲವೂ ಅನಾಹುತವೇ!