ಮದುವೆಗೆ ಹೊರಟವರು ಮಸಣ ಸೇರಿದರು: ನದಿಗೆ ಬಿದ್ದ ಕಾರು- ಮದುಮಗನೂ ಸೇರಿ 9 ಮಂದಿ ಸಾವು!

ಕೋಟಾ: ಇನ್ನೇನು ಕೆಲವೇ ಗಂಟೆಗಳಲ್ಲಿ ಮದುಮಗ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಮದುವೆಯ ಕನಸು ಕಾಣುತ್ತಾ ಮದುಮಗನಿದ್ದರೆ, ಮದುಮಗನ ಕುಟುಂಬಸ್ಥರು ವಿವಾಹ ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಚಾಲಕನಿಂದಾಗಿ ಮದುಮಗನೂ ಸೇರಿ 9 ಮಂದಿ ಅಪಘಾತದಲ್ಲಿ ದುರಂತ ಅಂತ್ಯ ಕಂಡರು! ಇದು ನಡೆದಿರುವುದು ರಾಜಸ್ಥಾನದ ಕೋಟಾದಲ್ಲಿ. ಛೋಟಿ ಪುಲಿಯಾದಿಂದ ಚಂಬಲ್ ನದಿಗೆ ಕಾರು ಬಿದ್ದು ಮದುಮಗ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಬೆಳಗ್ಗೆ 5.30ಕ್ಕೆ ಸವಾಯಿ ಮಾಧೋಪುರದಿಂದ ಹೊರಟು … Continue reading ಮದುವೆಗೆ ಹೊರಟವರು ಮಸಣ ಸೇರಿದರು: ನದಿಗೆ ಬಿದ್ದ ಕಾರು- ಮದುಮಗನೂ ಸೇರಿ 9 ಮಂದಿ ಸಾವು!