ಕದನವಿರಾಮ ಉಲ್ಲಂಘಿಸಿ ಬಂದ ಐವರು ಪಾಕ್​ ಸೈನಿಕರನ್ನು ಸದೆಬಡಿದ ಯೋಧರು

ಜಮ್ಮು: ಏನೇ ಪರಿಸ್ಥಿತಿ ಬಂದರೂ ಪಾಕಿಸ್ತಾನ ಮಾತ್ರ ತನ್ನ ಕುತಂತ್ರ ಬುದ್ಧಿ ಬಿಡುವಂತೆ ತೋರುತ್ತಿಲ್ಲ. ಇದಾಗಲೇ ನೂರಾರು ಬಾರಿ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಲೇ ಬಂದಿದೆ. ನಿನ್ನೆ ಕೂಡ ಇದೇ ರೀತಿ ಪಾಕಿಸ್ತಾನದ ಸೈನಿಕರು ವಿರಾಮ ಉಲ್ಲಂಘಿಸಿ ಭಾರತದೊಳಗೆ ಪ್ರವೇಶಿಸುವ ಪ್ರಯತ್ನ ಮಾಡುತ್ತಿರುವಾಗ ಭಾರತೀಯ ಯೋಧರು ಅವರಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಜಮ್ಮುಕಾಶ್ಮೀರದ ಪೂಂಛ್​ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಬಂದ ಪಾಕಿಸ್ತಾನದ ಸೈನಿಕರು ಮತ್ತು ಭಾರತೀಯ ಸೇನೆ ನಡುವೆ ಗುಂಡಿನ … Continue reading ಕದನವಿರಾಮ ಉಲ್ಲಂಘಿಸಿ ಬಂದ ಐವರು ಪಾಕ್​ ಸೈನಿಕರನ್ನು ಸದೆಬಡಿದ ಯೋಧರು